ಪಾಂಡುರಂಗನಿಗೆ ಅಲಂಕಾರ ಶನಿವಾರಸಂತೆ, ಜು. 15: ಕೊಡ್ಲಿಪೇಟೆಯಲ್ಲಿ ನಾಮದೇವ ಸಿಂಪಿ ಸಮಾಜದವರ ಶ್ರೀ ರುಕ್ಮಿಣಿ- ಪಾಂಡುರಂಗ ದೇವಾಲಯದಲ್ಲಿ ಆಷಾಢ ಮಾಸದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಸುಂಟಿಕೊಪ್ಪದಲ್ಲಿ ವ್ಯಾಪಾರ ಸುಂಟಿಕೊಪ್ಪ, ಜು. 15: ಸುಂಟಿಕೊಪ್ಪ ಚೇಂಬರ್ ಆಫ್‍ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ತಾ. 15 ರಿಂದ 17ರವರೆಗೆ ಬೆಳಿಗ್ಗೆ 6 ರಿಂದ 12ರ ವರೆಗೆ ವ್ಯಾಪಾರ ವಹಿವಾಟು
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಶ್ರೀಮಂಗಲ, ಜು. 15: ಕುಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಮತ್ತು ನರ್ಸ್‍ಗಳಿಗೆ
‘ದ.ಸಂ.ಸ. ಪ್ರತಿಭಟನೆ ಸಮಂಜಸವಲ್ಲ’ಆಲೂರು-ಸಿದ್ದಾಪುರ/ ಮುಳ್ಳೂರು, ಜು. 15: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಕೃಷಿ ಅಭಿವೃದ್ಧಿ ಪ್ರಗತಿಗೆ ಪೂರಕವಾಗುವ ಉದ್ದೇಶದಿಂದ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿರುವ
ಬ್ಯಾಂಕ್ ಸಿಬ್ಬಂದಿಗಳು ಮನೆಗೆ ವಾಪಸ್: ತಗ್ಗಿತು ಆತಂಕ ಸೋಮವಾರಪೇಟೆ,ಜು.15: ಪಟ್ಟಣದ ಬ್ಯಾಂಕ್ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಿ ಇಂದು ಮನೆಗೆ ವಾಪಸ್ ಬಂದಿದ್ದು,