ಭಾಗಮಂಡಲ, ನ. 9: ಪ್ರತಿ ವರ್ಷ ನಡೆಯುವಂತೆ ಈ ವರ್ಷವೂ ಭಾಗಮಂಡಲದ ಭಗಂಡೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಚಾಮುಂಡಿ ಕಳದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ನಂತರ ಮುಖ್ಯ ಬೀದಿಗಳಲ್ಲಿ ಸಂಚಾರ, ಬಳಿಕ ಚಾಮುಂಡಿ ದೇವರ ಕೋಲವು ನಡೆಯಿತು.