ದೊಡ್ಡಕೊಡ್ಲಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ*ಕೊಡ್ಲಿಪೇಟೆ, ಸೆ.8 : ದೊಡ್ಡಕೊಡ್ಲಿ ಸ.ಹಿ.ಪ್ರಾ. ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಎಸ್.ಡಿ.ಎಂ.ಸಿ ಕೊಡಗು ಜಿಲ್ಲಾ ಸಮಿತಿ ಮತ್ತು ಸ್ಥಳೀಯ
ಕೆರೆ ಒತ್ತುವರಿ ತೆರವು ಕೂಡಿಗೆ, ಸೆ. 8: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದ ಸರ್ವೆ ನಂಬರ್ 8/2 ರ 3.46 ಎಕರೆ ಪೈಸಾರಿ ಜಾಗದಲ್ಲಿದ್ದ ಕೆರೆಯ ಒತ್ತುವರಿಯನ್ನು ಸರ್ವೆ
ಯಲಕನೂರಿನಲ್ಲಿ ಭಾರೀ ಮಳೆಗೆ ಕೃಷಿ ಮನೆಗಳಿಗೆ ಹಾನಿ ಸೋಮವಾರಪೇಟೆ, ಸೆ. 8: ತಾಲೂಕಿನ ಯಲಕನೂರು ಗ್ರಾಮದಲ್ಲಿ ತಾ. 6 ರಂದು ಸುರಿದ ಭಾರೀ ಮಳೆಗೆ ವಾಸದ ಮನೆ, ಕೊಟ್ಟಿಗೆ ಸೇರಿದಂತೆ 20 ಎಕರೆಗೂ ಅಧಿಕ ಕೃಷಿ
ವಾರಸುದಾರರಿಲ್ಲದ ಗೂಳಿ ಮೈಸೂರಿನ ಗೋಶಾಲೆಗೆ ರವಾನೆಸೋಮವಾರಪೇಟೆ, ಸೆ.8: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಓಡಾಡುತ್ತಿದ್ದ ವಾರಸುದಾರರಿಲ್ಲದ ಗೂಳಿಯನ್ನು ಕೂಗೂರು ಗ್ರಾಮಸ್ಥರು ಹಿಡಿದು ಮೈಸೂರಿನ ಗೋ ಶಾಲೆಗೆ ಸಾಗಿಸಿದರು. ಗೌಡಳ್ಳಿ ಗ್ರಾಮ ಪಂಚಾಯಿತಿಯ ಕೂಗೂರು,
ಪಂಚಮಿ ಪೂಜೆಸೋಮವಾರಪೇಟೆ, ಸೆ. 8: ತಾಲೂಕಿನ ಸಿದ್ಧಲಿಂಗಪುರ-ಅರಶಿನಗುಪ್ಪೆ ಗ್ರಾಮದಲ್ಲಿರುವ ಶ್ರೀಮಂಜುನಾಥ ಮತ್ತು ನವನಾಗ ಸನ್ನಿಧಿಯಲ್ಲಿ ಪಂಚಮಿ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಕ್ಷೇತ್ರದ ಪ್ರಧಾನ ಗುರುಗಳಾದ ಶ್ರೀರಾಜೇಶ್‍ನಾಥ್‍ಜೀ ಅವರ ಮಾರ್ಗದರ್ಶನದಲ್ಲಿ ಶ್ರೀ