ಯುವ ಮೋರ್ಚಾ ಅಧ್ಯಕ್ಷರ ನೇಮಕಗೋಣಿಕೊಪ್ಪಲು, ಸೆ. 23: ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವೀರಾಜಪೇಟೆ ತಾಲೂಕು ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ
ಬ್ಯಾಡಗೊಟ್ಟ ಮುಖ್ಯ ರಸ್ತೆ ದುರಸ್ತಿಕೂಡಿಗೆ, ಸೆ. 23: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ದಿಡ್ಡಳ್ಳಿ ಪುನರ್ವಸತಿ ಕೇಂದ್ರಕ್ಕೆ ಹೋಗುವ ತೀರ ಹಾಳಾಗಿ ಕೆಸರುಮಯವಾಗಿದ್ದ ರಸ್ತೆಯನ್ನು ಗ್ರಾಮ ಪಂಚಾಯಿತಿ ಅನುದಾನದಲ್ಲಿ
ರೈತರ ಹಿತ ಕಾಯುವ ಕೃಷಿ ಮಸೂದೆ ಬಿಜೆಪಿ ಸಮರ್ಥನೆಮಡಿಕೇರಿ, ಸೆ.23 : ಕೃಷಿಕರು ಮತ್ತು ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಮಹತ್ವದ ಮಸೂದೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ರೈತಾಪಿ ವರ್ಗಕ್ಕೆ ಅರ್ಥೈಸಿಕೊಡುವ ಬದಲು ರಾಜಕೀಯ
ಠಾಣೆಯ ಮುಂದೆ ಎಮ್ಮೆಗಳ ಮಂದೆ......!!!ಕಣಿವೆ, ಸೆ. 23 : ಪೆÇಲೀಸ್ ಠಾಣೆಯೊಂದರ ಬಳಿಯ ಹೆದ್ದಾರಿಯಲ್ಲಿ ಎಮ್ಮೆಗಳ ಹಿಂಡೊಂದು ಬುಧವಾರ ಕಂಡು ಬಂದ ಚಿತ್ರಣಕ್ಕೆ ಹೀಗೂ ಧ್ವನಿ ಗೂಡಿಸಬಹುದೇ....! ನಾವು ಯಾರ ತಂಟೆಗೂ
ಕಳೆದ ಸಾಲಿನ ಮಳೆಯ ಪ್ರಮಾಣ ಸರಿಗಟ್ಟುವತ್ತ ಈ ಬಾರಿಯ ಮಳೆಮಡಿಕೇರಿ, ಸೆ. 23: ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಮಳೆಗಾಲ ವಿಭಿನ್ನ ರೀತಿಯಲ್ಲಿ ಕಂಡುಬಂದಿದ್ದು, ಸೆಪ್ಟೆಂಬರ್ ತಿಂಗಳು ಮುಗಿಯುವ ಹಂತ ತಲುಪಿದರೂ ಇನ್ನೂ ಮಳೆಗಾಲದ ಚಿತ್ರಣ ಮರೆಯಾದಂತಿಲ್ಲ.