ವಿವಾಹ ನಿಶ್ಚಿತಾರ್ಥ

ಗೋಣಿಕೊಪ್ಪ ವರದಿ, ಸೆ. 26: ಒಲಿಂಪಿಯನ್ ಸಣ್ಣುವಂಡ. ಕೆ. ಉತ್ತಪ್ಪ ಅವರ ವಿವಾಹ ನಿಶ್ಚಿತಾರ್ಥವು ಪುಟ್ಟಿಚಂಡ ಸಂಜನಾಳೊಂದಿಗೆ ಬಾಳಾಜಿ ಗ್ರಾಮದಲ್ಲಿರುವ ಯೆಲ್ಲೋ ಬ್ಯಾಂಬೂ ರೆಸಾರ್ಟ್‍ನಲ್ಲಿ ಶನಿವಾರ ನಡೆಯಿತು.

ರಸ್ತೆ ಕಾಮಗಾರಿಗೆ ಒತ್ತಾಯ

ಕೂಡಿಗೆ, ಸೆ. 26: ಮುಖ್ಯ ರಸ್ತೆಯಿಂದ ಗ್ರಾಮದ ಒಳಗಡೆ ಹೋಗುವ ರಸ್ತೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರೂ ಇದುವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಹೆಬ್ಬಾಲೆ ಗ್ರಾಮಸ್ಥರು ಆರೋಪಿಸಿದ್ದಾರೆ. ಮಡಿಕೇರಿ