ಸಂಗೀತ ಪರಬ್ರಹ್ಮ ಬಾಲಸುಬ್ರಮಣ್ಯಂ ಮನದಲ್ಲಿ ಮಡುಗಟ್ಟಿದೆ ಮೌನ... ಹೃದಯ ಹಿಂಡಿದಂತೆ... ಉಕ್ಕಿ ಬರುತ್ತಿದೆ... ಕಣ್ಣೀರು... ನಮ್ಮವರೇ ಯಾರೋ ತೀರಿ ಹೋದಂತೆ. ಎಸ್ಪಿಬಿ....ನಿಧನರಾದಾಗ ಆಗುತ್ತಿರುವ ಅನುಭವ ಇದು. ಶ್ರೀಪತಿ ಪಂಡಿತಾರಾಧ್ಯೂಲ ಬಾಲಸುಬ್ರಮಣ್ಯಂ ಪೂರ್ಣ ಹೆಸರು
ಕೊಡಗಿನ ಗಡಿಯಾಚೆಹತ್ರಾಸ್ ಪ್ರಕರಣ : ಸಿಬಿಐ ತನಿಖೆಗೆ ಆಗ್ರಹ ಲಖನೌ, ಅ. 2: ಉತ್ತರ ಪ್ರದೇಶದ ಹತ್ರಾಸ್ ಗ್ಯಾಂಗ್ ರೇಪ್‍ನ ಸಂತ್ರಸ್ತೆಯ ಕುಟುಂಬ ಸದಸ್ಯರಿಗೆ ಪೊಲೀಸರಿಂದ ಒತ್ತಡವಿದ್ದು ಪ್ರಕರಣವನ್ನು ಸಿಬಿಐ
ಶಿವಲಿಂಗ ವಿಸರ್ಜಿಸಿದರೆ ಅನಾಹುತ : ತಂತ್ರಿ ಉದಯ್ ಮಡಿಕೇರಿ, ಅ.2 : ‘ಕಾವೇರಿ’ಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅಗಸ್ತ್ಯ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶಿವಲಿಂಗವನ್ನು ಯಾವುದೇ ಕಾರಣಕ್ಕೂ ವಿಸರ್ಜಿಸಕೂಡದು. ತಪೋನಿಷ್ಠ ಮಹಾಮುನಿಗಳಿಂದ ಪ್ರತಿಷ್ಠಾಪಿತ ಲಿಂಗಕ್ಕೆ ಹಾನಿಯಾಗಿದ್ದರೂ ಅದರ
ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮುಂದಾಗಲು ಶಾಸಕ ರಂಜನ್ ಕರೆಕಣಿವೆ, ಅ.2: ಸಾರ್ವಜನಿಕರು ಕಂಡ ಕಂಡಲ್ಲಿ ಕಸ ತ್ಯಾಜ್ಯ ಬಿಸಾಡದೇ ಸ್ವಚ್ಛವಾದ ಪರಿಸರವನ್ನು ನಿರ್ಮಿಸಲು ಪಣತೊಡಬೇಕೆಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕರೆಕೊಟ್ಟರು. ಮುಳ್ಳುಸೋಗೆ ಗ್ರಾಮ ಪಂಚಾಯತಿ
ಲಯನ್ಸ್ಗೆ ನೀಡಿದ್ದ ಜಾಗ ವಾಪಸಾತಿಗೆ ಶಾಸಕ ಉತ್ಸುಕಕಣಿವೆ, ಅ. 2: ಲಯನ್ಸ್ ಸಂಸ್ಥೆಗೆ ಅಂತರರಾಷ್ಟ್ರೀಯ ಕಣ್ಣಾಸ್ಪತ್ರೆ ತೆರೆÀಯಲು ಕಳೆದ 30 ವರ್ಷಗಳ ಹಿಂದೆ ಆರೋಗ್ಯ ಇಲಾಖೆಯಿಂದ ನೀಡಿದ ಒಂದು ಎಕರೆ ಭೂಮಿಯನ್ನು ಮರಳಿ ಆರೋಗ್ಯ