ಹುಲಿ ಹತ್ಯೆ ಪ್ರಕರಣ: ಮುಂದುವರಿದ ಕಾರ್ಯಾಚರಣೆಮಡಿಕೇರಿ, ಆ. 28: ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಲ್ಲಳ್ಳ ಮಾಲೂರು ಅರಣ್ಯದಲ್ಲಿ ಹುಲಿ ಹತ್ಯೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.ಈಗಾಗಲೇ ಈ ಕೃತ್ಯದಲ್ಲಿ
ಗೌಡಳ್ಳಿಯ ಕೋಟೆಯೂರಿನಲ್ಲಿ ವೀರಭದ್ರೇಶ್ವರ ಜಯಂತ್ಯೋತ್ಸವಸೋಮವಾರಪೇಟೆ, ಆ. 28: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಜಿಲ್ಲಾ ಜಂಗಮ ಅರ್ಚಕರ ಸಂಘ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ಕೋಟೆಯೂರಿನ ವೀರಭದ್ರೇಶ್ವರ ದೇವಾಲಯ
ಎಸ್.ಪಿ.ಬಿ. ಆರೋಗ್ಯ ಚೇತರಿಕೆಗೆ ವಿಶೇಷ ಪೂಜೆಸೋಮವಾರಪೇಟೆ, ಆ. 28: ಪ್ರಸಿದ್ಧ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಆರೋಗ್ಯ ಚೇತರಿಕೆಗಾಗಿ ಪಟ್ಟಣದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೂರ್ಗ್ ಸ್ಟಾರ್ ಮೆಲೋಡೀಸ್ ತಂಡದ ವತಿಯಿಂದ
ಪೂಜಾ ಬೇಡಿಕೆಗೆ ಬೆಂಬಲವೀರಾಜಪೇಟೆ, ಆ. 28: ಅಮ್ಮ ಕೊಡವರು ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲು ನಾವು ಸಿದ್ದರಿದ್ದೇವೆ ಎಂದು ಜಿಲ್ಲಾಡಳಿತಕ್ಕೆ ಬೇಡಿಕೆ ಇಟ್ಟಿರುವುದನ್ನು ಕನ್ನಿ ಕಾವೇರಿ ಸೇವಾ ಟ್ರಸ್ಟ್
ಸಾಮಾಜಿಕ ಅರಣ್ಯ ಸಸ್ಯಕ್ಷೇತ್ರದಲ್ಲಿ ನಷ್ಟಪೆÇನ್ನಂಪೇಟೆ, ಆ. 28: ವೀರಾಜಪೇಟೆ ತಾಲೂಕು ವ್ಯಾಪ್ತಿಯ ಸಾಮಾಜಿಕ ಅರಣ್ಯ ವಲಯದ ಕದನೂರು ಸಸ್ಯಕ್ಷೇತ್ರವು ಆಗಸ್ಟ್ 3 ರಿಂದ 8 ರವರೆಗೆ ಬಿದ್ದ ಭಾರೀ ಮಳೆಯಿಂದಾಗಿ ಪ್ರವಾಹ