ಆರ್ಮಿ ಕ್ಯಾಂಟೀನ್ ಸೀಲ್‍ಡೌನ್

ಮಡಿಕೇರಿ, ಸೆ. 2: ಮಡಿಕೇರಿಯ ಆರ್ಮಿ ಕ್ಯಾಂಟೀನ್ ಅನ್ನು ಕೊರೊನಾ ಕಾರಣದಿಂದಾಗಿ ಹಲವು ದಿನಗಳ ಕಾಲ ಸೀಲ್‍ಡೌನ್ ಮಾಡಲಾಗಿದೆ. ಕ್ಯಾಂಟೀನ್‍ಗೆ ಆಗಮಿಸಿದ್ದ ಒಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ

ಅಕಾಡೆಮಿಗೆ ಸಹ ಸದಸ್ಯರ ನೇಮಕ

ಮಡಿಕೇರಿ, ಸೆ.2 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಗೆ 3 ಜನ ಸಹ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ ತಿಳಿಸಿದ್ದಾರೆ. ಸೆಪ್ಟೆಂಬರ್

ಕುಶಾಲನಗರ ತಾಲೂಕು : ಸರ್ಕಾರಕ್ಕೆ ಪ್ರಸ್ತಾವನೆ

ಕುಶಾಲನಗರ, ಸೆ. 1: ಕಳೆದ ಕೆಲವು ಸಮಯದಿಂದ ನೆನೆಗುದಿಗೆ ಬಿದ್ದಿರುವ ಕುಶಾಲನಗರ ಹೊಸ ತಾಲೂಕು ರಚನೆ ಸಂಬಂಧ ಕೊಡಗು ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಸರಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ

ಟಿಪ್ಪರ್ ಬೈಕ್‍ ಡಿಕ್ಕಿಎಂಬಿಬ್ಬರುದುರ್ಮರಣ

ವೀರಾಜಪೇಟೆ, ಸೆ. 1: ಪೆರುಂಬಾಡಿ ಬಳಿಯ ಹೆಗ್ಗಳ ಗ್ರಾಮದ ಕ್ರಷರ್ ಕಂಪೆನಿಯಿಂದ ಜಲ್ಲಿ ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಹಾಗೂ ಎದುರುಗಡೆಯಿಂದ ಬಂದ ಬೈಕ್‍ಗೆ ರಾಮನಗರದ ಮುಖ್ಯರಸ್ತೆಯಲ್ಲಿ ಮುಖಾಮುಖಿ