ಸರಳ ದಸರಾ ಆಚರಣೆಗೆ ಆದ್ಯತೆಪ್ರತಿ ವರ್ಷವು ಮಡಿಕೇರಿ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ದಸರಾವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸುವಂತಾಗಲಿ ಎಂದು ವಿಧಾನ ಪರಿಷತ್ ಸದಸ್ಯ
ದಸರಾ : ಕರಗ ಪ್ರದಕ್ಷಿಣೆ ಎರಡು ದಿನ ಮಾತ್ರ ಅಂತಿಮ ದಿನ ಕಲಶ ಮೆರವಣಿಗೆಮಡಿಕೇರಿ, ಅ. 12: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳ ಆಚರಣೆಗೆ ಸೀಮಿತ ವಾಗಿರುವುದು ಈಗಾಗಲೇ ನಿರ್ಧರಿತ ವಿದ್ಯಾಮಾನ.
ಕೊಡಗಿನಲ್ಲಿ ಸಂಪತ್ ಹಂತಕರ ಹೆಜ್ಜೆ ಗುರುತು?ಮಡಿಕೇರಿ, ಅ. 12: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹೊರವಲಯದ ಶಾಂತಿನಗರದಲ್ಲಿ ತಾ. 8 ರಂದು ಕೊಲೆಗೀಡಾಗಿರುವ ಸಂಪತ್ ಕುಮಾರ್ ಹಂತಕರು ಇದೀಗ ಪೊಲೀಸರ ವಶವಾಗಿದ್ದು, ವಿಚಾರಣೆ
ಕೊರೊನಾದಿಂದ ಸಹಜ ಸ್ಥಿತಿಗೆ ಕೊಡಗು ಮರಳಬೇಕಿದೆಮಡಿಕೇರಿ, ಅ. 12: ಆರು ತಿಂಗಳ ಹಿಂದೆ ಕೊಡಗಿನಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕಿನಿಂದ ಈ ಜಿಲ್ಲೆ ಸಹಜ ಸ್ಥಿತಿಯತ್ತ ಮರಳಬೇಕಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಎಲ್ಲರ ಸಹಕಾರದೊಂದಿಗೆ
ಸರಳ ಸಾಂಪ್ರದಾಯಿಕ ಕಾವೇರಿ ತೀರ್ಥೋದ್ಭವ ಆಚರಣೆಮಡಿಕೇರಿ, ಅ. 12: ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿಯ ತಲಕಾವೇರಿ ತೀರ್ಥೋದ್ಭವ ಜಾತ್ರಾ ಮಹೋತ್ಸವವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಮಾತ್ರವೇ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ