ಮಕ್ಕಳಿಗೆ ರೆಡ್ಕ್ರಾಸ್ ಕೊಡುಗೆ ಮಡಿಕೇರಿ, ಅ. 20: ಕೊಡಗು ಜಿಲ್ಲಾ ರೆಡ್‍ಕ್ರಾಸ್ ವತಿಯಿಂದ ನಗರದ ಕಾವೇರಿ ಮಕ್ಕಳ ಗೃಹದಲ್ಲಿನ ಮಕ್ಕಳಿಗೆ ಸ್ಯಾನಿಟೈಸರ್, ಸೋಪ್, ಮಾಸ್ಕ್‍ಗಳನ್ನು ನೀಡಲಾಯಿತು. ಮಡಿಕೇರಿಯ ಜಿಲ್ಲಾ ಶಿಶು ಕಲ್ಯಾಣ
ಸ್ವಚ್ಛತಾ ಕಾರ್ಯಕ್ರಮಗುಡ್ಡೆಹೊಸೂರು, ಅ. 20: ಇಲ್ಲಿನ ಆರ್.ಎಸ್. ಎಸ್. ಶಾಖೆ ವತಿಯಿಂದ ದೇವಸ್ಥಾನ ಆವರಣದ ಸುತ್ತಮುತ್ತ ಕಾಡು ಕಡಿದು ಸ್ವಚ್ಛತಾ ಕಾರ್ಯ ನಡೆಸಲಾಯಿತು. ಈ ಸಂದರ್ಭ ಸಂಘದ ಪ್ರಮುಖರಾದ ರಮೇಶ್
ಜೇನುಕೊಲ್ಲಿಯಲ್ಲಿ ಕಾಡಾನೆ ಹಾವಳಿ ಬೆಳೆ ನಾಶಮಡಿಕೇರಿ, ಅ.20 : ಕತ್ತಲೆಕಾಡು ಸಮೀಪದ ಜೇನುಕೊಲ್ಲಿ ಬೆಟ್ಟ ಹಾಗೂ ಹೊಸ್ಕೇರಿ ಸುತ್ತ ಕಳೆದ 3 ದಿನಗಳಿಂದ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿವೆ. ಜಿಲ್ಲೆಯ ಎಲ್ಲೆಡೆ ಕಾಡಾನೆಗಳದ್ದೇ
ಇಂದು ವಿವಿಧ ವಾರ್ಡ್ಗಳ ಸಭೆಮಡಿಕೇರಿ, ಅ. 20: ಬೇಟೋಳಿ ಗ್ರಾ.ಪಂ.ನ 2020-21ನೇ ಸಾಲಿನ ಬೇಟೋಳಿ ವಾರ್ಡ್ 2ರ ವಾರ್ಡ್ ಸಭೆ ತಾ. 21 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಚಿಟ್ಟಡೆ
ಜಿಲ್ಲೆಗೆ ಬಂದÀ ತೀರ್ಥಯಾತ್ರೆ ರಥಕುಶಾಲನಗರ, ಅ. 20: ಅಖಿಲ ಭಾರತ ಸನ್ಯಾಸಿ ಸಂಘದ 10ನೇ ವರ್ಷದ ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆಯ ರಥ ಜಿಲ್ಲೆ ಪ್ರವೇಶಿಸಿದೆ. ತಮಿಳುನಾಡು ಮತ್ತು ರಾಜ್ಯದ ಸಾಧುಸಂತರು ಮಂಗಳವಾರ