ಚಂಗ್ರಾಂದಿ ನೆನಪು ಕಾರ್ಯಕ್ರಮಗೋಣಿಕೊಪ್ಪ ವರದಿ, ಅ. 22: ರಾಜ್ಯ ಹಾಗೂ ಕೊಡಗು ಗುರುಕುಲ ಕಲಾ ಘಟಕ ವತಿಯಿಂದ ಕಾವೇರಿ ಚಂಗ್ರಾಂದಿ ಪ್ರಯುಕ್ತ ಆನ್‍ಲೈನ್ ಮೂಲಕ ಭಾನುವಾರ ಚಂಗ್ರಾಂದಿ ನೆನಪು ಆಚರಿಸಲಾಯಿತು.
ನಿತ್ಯೋತ್ಸವ ಮಾಸಿಕ ಆಚರಣೆಗೋಣಿಕೊಪ್ಪ ವರದಿ, ಅ. 22: ತಿತಿಮತಿ ವಿವೇಕಾನಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛ ಭಾರತ ಮಿಷನ್, ತಿತಿಮತಿ ಗ್ರಾಮ ಪಂಚಾಯಿತಿ ವತಿಯಿಂದ ನಿತ್ಯೋತ್ಸವ ಮಾಸಿಕ ಆಚರಣೆ ನಡೆಯಿತು.
ತರಬೇತಿಗೆ ಅರ್ಜಿ ಆಹ್ವಾನಮಡಿಕೇರಿ, ಅ. 22: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ
ಆರ್ಜಿ ಗ್ರಾಮಸಭೆಮಡಿಕೇರಿ, ಅ. 22: ಆರ್ಜಿ ಗ್ರಾಮ ಪಂಚಾಯಿತಿ ಗ್ರಾಮಸಭೆ ನವೆಂಬರ್ 4 ರಂದು ಬೆಳಿಗ್ಗೆ 10.30 ಗಂಟೆಗೆ ಹೆಚ್. ಶಶಿಧರ್ ಅಧ್ಯಕ್ಷತೆಯಲ್ಲಿ ಅಲ್ಲಿನ ಬೇಟೋಳಿ ಪ್ರಾಥಮಿಕ ಕೃಷಿ
ಪ್ರಬಾರ ಠಾಣಾಧಿಕಾರಿಗಳ ನೇಮಕಮಡಿಕೇರಿ, ಅ. 22: ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಒಂದು ವರ್ಷಗಳ ಪ್ರೊಬೆಷನರಿ ಅವಧಿ ಪೂರೈಸಿರುವ ಪೊಲೀಸ್ ಉಪನಿರೀಕ್ಷಕರುಗಳಿಗೆ ಪ್ರಬಾರ ಠಾಣಾಧಿಕಾರಿಗಳಾಗಿ ನೇಮಿಸಿ, ಹತ್ತು ಮಂದಿಗೆ ವಿವಿಧ ಠಾಣೆಗಳಿಗೆ