ಪಿಂಚಣಿ; ಸ್ವ ವಿವರ ಮಾಹಿತಿ ನೀಡಲು ಮನವಿ ಮಡಿಕೇರಿ, ಅ. 29 : ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ವಿಶೇಷಚೇತನರು ಮತ್ತು ಹಿರಿಯ ನಾಗರಿಕರು ಕಾರಣಾಂತರಗಳಿಂದ ಪಿಂಚಣಿ ನಿಂತಿದ್ದಲ್ಲಿ ಸ್ವ-ವಿವರ ಮಾಹಿತಿಯನ್ನು ಆಯಾಯ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯ
ಪೌರ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮ ಮಡಿಕೇರಿ, ಅ.29: ಕೋವಿಡ್-19 ಸಂಬಂಧ ಪೌರ ಕಾರ್ಮಿಕರಿಗೆ ನಗರಸಭೆ ವತಿಯಿಂದ ಜಾಗೃತಿ ಕಾರ್ಯಕ್ರಮವು ನಗರಸಭೆ ಕೌನ್ಸಿಲಿಂಗ್ ಸಭಾಂಗಣದಲ್ಲಿ ಬುಧವಾರ ನಡೆಯಿತು. ತಾಲೂಕು ವೈದ್ಯಾಧಿಕಾರಿ ಡಾ.ಚೇತನ್ ಅವರು ಮಾಸ್ಕ್ ಬಳಕೆ
ಚೇರಂಬಾಣೆ ಕಾಲೇಜ್ಗೆ ಕೊಡುಗೆ ಮಡಿಕೇರಿ, ಅ.29: ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜ್‍ನ ಹಳೆಯ ವಿದ್ಯಾರ್ಥಿ ಕೋಪಟ್ಟಿಯ ಪಿ.ಪಿ.ಹೇಮಂತ್ ಕುಮಾರ್ ಅವರು ಕಾಲೇಜ್ ಗ್ರಂಥಾಲಯಕ್ಕೆ 25 ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. ಇವರು ಪ್ರಸ್ತುತ
ಗೋಣಿಕೊಪ್ಪಲುವಿನಲ್ಲಿ ಸಂಚಾರ ಸುಗಮ ವ್ಯವಸ್ಥೆಗೆ ಹಲವು ಮಾರ್ಪಾಡುಗೋಣಿಕೊಪ್ಪಲು, ಅ.29: ನಗರದಲ್ಲಿ ಟ್ರಾಫಿಕ್ ವ್ಯವಸ್ಥೆಯನ್ನು ಇನ್ನಷ್ಟು ಸುಲಲಿತಗೊಳಿಸಲು ಗೋಣಿಕೊಪ್ಪ ವೃತ್ತ ನಿರೀಕ್ಷಕ ರಾಮರೆಡ್ಡಿ, ಗೋಣಿಕೊಪ್ಪ ಠಾಣೆಗೆ ನೂತನವಾಗಿ ಆಗಮಿಸಿರುವ ಸಬ್‍ಇನ್ಸ್‍ಫೆಕ್ಟರ್ ಹೆಚ್.ಸುಬ್ಬಯ್ಯ ಹಾಗೂ ಸಿಬ್ಬಂದಿ ಮುಂಜಾನೆಯಿಂದಲೇ
ಗುಂಡು ಹೊಡೆಯುವ ಸ್ಪರ್ಧೆ ನಾಪೋಕ್ಲು, ಅ. 29: ಸಮೀಪದ ಕಕ್ಕಬ್ಬೆಯ ಟ್ರ್ಯಾಂಗಲ್ ಶೂಟರ್ಸ್ ವತಿಯಿಂದ ನವೆಂಬರ್ 1ರಂದು ಕಕ್ಕಬ್ಬೆ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಪ್ರಥಮ