ವರುಣ್ ಗಣಪತಿಗೆ ಸನ್ಮಾನಮಡಿಕೇರಿ, ಡಿ. 3: ಭಾರತೀಯ ಸೇನೆಗೆ ಸೇರ್ಪಡೆಗೊಂಡು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ‘ಸ್ವೋರ್ಡ್ ಆಫ್ ಹಾನರ್’ ಸಹಿತವಾಗಿ ರಾಷ್ಟ್ರಪತಿಗಳ ಚಿನ್ನದ ಪದಕ ಗಳಿಸಿ ಲೆಫ್ಟಿನೆಂಟ್
ಸಕಾಲ ಸಪ್ತಾಹ ಆರಂಭಕೂಡಿಗೆ, ಡಿ. 3: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮಾಂತರ ಪ್ರದೇಶದ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕುಶಾಲನಗರ ನಾಡ ಕಚೇರಿಯಲ್ಲಿ ಸಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ತಾಲೂಕು ತಹಶೀಲ್ದಾರ್
ಸಾಹಿತ್ಯಕ್ಕೆ ಮನುಷ್ಯನ ಮನಸ್ಸು ಬದಲಿಸುವ ಸಾಮಥ್ರ್ಯ ಇದೆಕೂಡಿಗೆ, ಡಿ. 3: ಸಾಹಿತ್ಯವು ಯಾವುದೇ ಭಾಷೆಯಲ್ಲಿ ಇರಲಿ ಅದಕ್ಕೆ ಮನುಷ್ಯನ ಮನಸ್ಸನ್ನು ಬದಲಾಯಿಸುವ ಸಾಮಥ್ರ್ಯವಿದೆ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಅವರು ಅಭಿಪ್ರಾಯ
ಅಂಗನವಾಡಿ ಮಕ್ಕಳಿಗೆ ಕ್ರಿಯಾಶೀಲ ಚಟುವಟಿಕೆ*ಗೋಣಿಕೊಪ್ಪಲು, ಡಿ. 3: ಕೊರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಳಿದ ಅಂಗನವಾಡಿ ಮಕ್ಕಳನ್ನು ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಮೈಸೂರಿನ ಪ್ರಥಮ ಟ್ರಸ್ಟ್ ವೇದಿಕೆ ಕಲ್ಪಿಸಿತ್ತು. ಇಲ್ಲಿನ ತಿತಿಮತಿ ವರ್ತುಲದ
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಲು ಕರೆನಾಪೆÇೀಕ್ಲು, ಡಿ. 3: ಇದು ಸ್ಪರ್ಧಾತ್ಮಕ ಯುಗ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಣ್ಣ ತರಗತಿಯಲ್ಲಿಯೇ ತಯಾರಾಗಬೇಕು. ಆಗ ಮಾತ್ರ ಉನ್ನತ ಉದ್ಯೋಗ ಪಡೆಯಲು