ರೂ ೧೮೧೧ ಲಕ್ಷ ಅನುದಾನದಲ್ಲಿ ಕೆ ಬಾಡಗ ಗ್ರಾಪಂಗೆ ಆಡಳಿತ ಕಚೇರಿ ಸಭಾಂಗಣ

ಶ್ರೀಮAಗಲ, ಆ. ೨೯: ೨೦೧೪ರಲ್ಲಿ ನಾಲ್ಕೇರಿ ಪಂಚಾಯಿತಿಯಿAದ ವಿಭಜನೆಗೊಂಡು ನೂತನ ಪಂಚಾಯಿತಿಯಾಗಿ ಅಸ್ತಿತ್ವಕ್ಕೆ ಬಂದಿದ್ದ ಕೆ. ಬಾಡಗ ಗ್ರಾಮ ಪಂಚಾಯಿತಿಗೆ ಕೆ.ಬಾಡಗ ಮಹಿಳಾ ಸಾಂಸ್ಕೃತಿಕ ಕೇಂದ್ರವು ಸರ್ಕಾರದ

ದಶಮಂಟಪಗಳಿಗೆ ಹೆಚ್ಚಿನ ನೆರವು ಶಾಸಕ ಪೊನ್ನಣ್ಣ

*ಗೋಣಿಕೊಪ್ಪ, ಆ. ೨೯: ೪೮ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವಕ್ಕೆ ಒದಗಿಸಿರುವ ಒಂದು ಕೋಟಿ ರೂ. ಅನುದಾನದಲ್ಲಿ ದಶಮಂಟಪಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಭರವಸೆಯನ್ನು ಶಾಸಕ

ಕಾರು ಡಿಕ್ಕಿ ವಿದ್ಯಾರ್ಥಿಗೆ ಗಾಯ

ಸೋಮವಾರಪೇಟೆ,ಆ.೨೯: ಪ್ರವಾಸಿಗನೊಬ್ಬ ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರಪೇಟೆ ಸಮೀಪದ

ನವಗ್ರಹ ಸನ್ನಿಧಿಯಲ್ಲಿ ಪೂಜೆ

ಮಡಿಕೇರಿ, ಆ. ೨೯: ಶ್ರೀ ಓಂಕಾರೇಶ್ವರ ದೇವಾಲಯ ವ್ಯಾಪ್ತಿಯ ಆಂಜನೇಯ ಕ್ಷೇತ್ರದಲ್ಲಿ ಈಗಾಗಲೇ ಶ್ರೀ ಉಚ್ಚಿಲ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನವಗ್ರಹ ಪ್ರತಿಷ್ಠಾಪಿಸಲಾಗಿದ್ದು, ತಂತ್ರಿ ಅವರ ಸಲಹೆ