ಮಡಿಕೇರಿಯ ಕಸ ಸಮಸ್ಯೆ : ತಾ. 15ರೊಳಗೆ ಅಫಿಡವಿಟ್ ಸಲ್ಲಿಕೆಗೆ ಅಂತಿಮ ನಿರ್ದೇಶನ

ಮಡಿಕೇರಿ, ಅ. 2: ಮಡಿಕೇರಿ ನಗರದ ಕಸವಿಲೇವಾರಿ ಸಮಸ್ಯೆಗೆ ಸಂಬಂಧಿಸಿದಂತೆ ಮಡಿಕೇರಿ ನಗರಸಭೆ ತಾ. 15ರೊಳಗೆ ಅಫಿಡವಿಟ್ ಸಲ್ಲಿಸಲು ಅಂತಿಮ ಅವಕಾಶ ನೀಡಿದೆ. ನಿನ್ನೆ ರಾಜ್ಯ ಉಚ್ಚ ನ್ಯಾಯಾಲಯ

ಪುಷ್ಪಗಿರಿ ತಪ್ಪಲುವಿನ ಗ್ರಾಮೀಣ ಜನತೆಯ ಬವಣೆ

ಮಡಿಕೇರಿ, ಅ. 2: ಕಳೆದ ಮೂರು ವರ್ಷಗಳಿಂದ ಉತ್ತರಕೊಡಗಿನ ಪುಷ್ಪಗಿರಿತಪ್ಪಲು ಶ್ರೇಣಿಯ ಗ್ರಾಮೀಣ ಜನತೆ ಪ್ರಾಕೃತಿಕ ವಿಕೋಪ ನಡುವೆ, ಕೃಷಿ ಫಸಲು ನಷ್ಟದೊಂದಿಗೆ ಕಷ್ಟಕೋಟಲೆ ಅನುಭವಿಸುತ್ತಿದ್ದರೂ, ಕೂಡ

ಗಾಂಜಾ ಮಾರಾಟ ಯತ್ನ ಈರ್ವರ ವಿರುದ್ಧ ಮೊಕದ್ದಮೆ

ಸೋಮವಾರಪೇಟೆ, ಅ. 2: ಸೋಮವಾರ ಪೇಟೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಈರ್ವರು ಆರೋಪಿಗಳನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಠಾಣೆಯಲ್ಲಿ

ಕೊಡವರ ಧಾರ್ಮಿಕ ಹಕ್ಕು ಸಾಂಪ್ರದಾಯಿಕ ಉಡುಪನ್ನು ಪ್ರಶ್ನಿಸಿರುವುದಕ್ಕೆ ಖಂಡನೆ

ವೀರಾಜಪೇಟೆ, ಅ. 2 : ಹಲವು ದಿನಗಳ ಹಿಂದೆ ಭಾಗಮಂಡಲದಲ್ಲಿ ನಾಗರಿಕ ಸಮಿತಿ ಎಂಬ ಹೆಸರಿನಲ್ಲಿ ಒಂದು ಸಮುದಾಯದ ಕೆಲವರು ಸಭೆ ಸೇರಿ ಕೊಡವರು ಸಾಂಪ್ರ್ರದಾಯಿಕ ಉಡುಪು