‘ಓದುವ ಬೆಳಕು’ ಕಾರ್ಯಕ್ರಮ

ಶನಿವಾರಸಂತೆ, ನ. 18: ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಮಕ್ಕಳ ದಿನಾಚರಣೆಯನ್ನು ‘ಓದುವ ಬೆಳಕು’ ಎಂಬ ವಿಶೇಷ ಘೋಷಣೆಯ ಮೂಲಕ ಆಚರಿಸಲಾಯಿತು. ದುಂಡಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್