ತಾ. 28 ರಂದು ಕಸಾಪದಿಂದ ಶಿಕ್ಷಕರಿಗೆ ಪುರಸ್ಕಾರ ಸನ್ಮಾನ ಮಡಿಕೇರಿ, ನ. 25: ಜಿಲ್ಲೆಯ ಕುಗ್ರಾಮಗಳಲ್ಲಿ ಎಲೆ ಮರೆಯ ಕಾಯಿಗಳಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 23 ಶಿಕ್ಷಕರಿಗೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ
ಗೋಣಿಕೊಪ್ಪ ತಿತಿಮತಿ ರಸ್ತೆ ಕಾಮಗಾರಿಗೆ ಚಾಲನೆ*ಗೋಣಿಕೊಪ್ಪ, ನ. 25: ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಗೋಣಿಕೊಪ್ಪ - ತಿತಿಮತಿ ರಸ್ತೆ ಡಾಂಬರೀಕರಣಕ್ಕೆ ಮರು ಚಾಲನೆ ದೊರೆತಿದೆ. ಶಾಸಕ ಕೆ.ಜಿ. ಬೋಪಯ್ಯ ಅವರು ರಸ್ತೆ
ಚಿಗುರು ಅರೆಭಾಷೆ ಕವನ ಸ್ಪರ್ಧೆ ಫಲಿತಾಂಶ ಪ್ರಕಟಪೆರಾಜೆ, ನ. 25: ಚಿಗುರು ಕ್ರೀಡಾ ಮತ್ತು ಕಲಾ ಯುವಕಮಂಡಲ ಪೆರಾಜೆ ಇವರ ಆಶ್ರಯದಲ್ಲಿ ನಡೆದ ‘ಹುತ್ತರಿ’ ಮತ್ತು ‘ದೀಪಾವಳಿ’ ವಿಷಯಗಳ ಕುರಿತ ಚಿಗುರು ಅರೆಭಾಷೆ ಕವನ
ಕೆಟ್ಟುನಿಂತ ಲಾರಿಯಿಂದ ಅಡ್ಡಿ ಮಡಿಕೇರಿ, ನ. 25: ಕೆ.ಎ. 19 ಎಸಿ 1797 ಸಂಖ್ಯೆಯ ಗೂಡ್ಸ್ ಲಾರಿಯೊಂದು ಕಳೆದ ಹಲವು ದಿನಗಳಿಂದ ಮೇಕೇರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ತೆರಳುವ
ಮಹಿಳೆ ನಾಪತ್ತೆಮಡಿಕೇರಿ, ನ. 25: ಬಸವನಹಳ್ಳಿ ಗ್ರಾಮದ ನಿವಾಸಿ ಮಲ್ಲಿಗೆ (35) ಅವರು ಕಾಣೆಯಾಗಿರುವುದಾಗಿ ಆಕೆಯ ಪತಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ಟೋಬರ್ 20ರಂದು