ವೀರಾಜಪೇಟೆ, ಜ. ೧೯: ವೀರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ನಿರ್ಮಲಗಿರಿಯಲ್ಲಿ ಸ್ವಚ್ಛತಾ ಅಭಿಯಾನÀ “ನಮ್ಮ ನಾಡು ಸ್ವಚ್ಛತೆಯತ್ತ” ಧ್ಯೇಯದೊಂದಿಗೆ ಬಿ.ವೈ. ಜನಾರ್ಧನ ಅವರ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆಯ ಬದಿಯಲ್ಲಿ ಕಾಡು ಕಡಿದು ಕಸಗಳನ್ನು ತೆಗೆದು ಗ್ರಾಮವನ್ನು ಸ್ವಚ್ಛಗೊಳಿಸಲಾಯಿತು.