ಬಾವಿಗೆ ಬಿದ್ದು ವೃದ್ಧೆ ದುರ್ಮರಣ

ವೀರಾಜಪೇಟೆ ವರದಿ, ಡಿ. 3: ವಯೋವೃದ್ಧೆಯೊಬ್ಬರು ತೆರೆದ ಬಾವಿಯಲ್ಲಿ ಬಿದ್ದು ಮರಣ ಹೊಂದಿದ್ದ ಘಟನೆ ಕೊಳ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ಗ್ರಾಮಾಂತರ ಪ್ರದೇಶವಾದ ಕೊಳ್ತೋಡು ಬೈಗೋಡು ನಿವಾಸಿ

ಗ್ರಾ.ಪಂ. ಚುನಾವಣೆ : ಮಾದರಿ ನೀತಿ ಸಂಹಿತೆ ತಾ. 31ರವರೆಗೆ ಜಾರಿ

ಮಡಿಕೇರಿ, ಡಿ.2: ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ಘೋಷಣೆ ಮಾಡಿದ್ದು, ಮಾದರಿ ನೀತಿ ಸಂಹಿತೆಯು ಚುನಾವಣೆ ನಡೆಯುವ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ

ಸೋಮವಾರಪೇಟೆಯಲ್ಲಿ ಸರ್ವೇಯರ್ ಎಸಿಬಿ ಬಲೆಗೆ

ಸೋಮವಾರಪೇಟೆ,ಡಿ.2: ಸಾರ್ವಜನಿಕ ಕೆಲಸಕ್ಕೆ ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಧಾಳಿ ನಡೆಸಿ, ಸೋಮವಾರಪೇಟೆಯಲ್ಲಿ ಲ್ಯಾಂಡ್ ಸರ್ವೇಯರ್ ಓರ್ವನನ್ನು ವಶಕ್ಕೆ ಪಡೆದಿರುವ ಘಟನೆ ಇಂದು