ಕ್ರೀಡಾಂಗಣದ ಅಭಿವೃದ್ಧಿಗೆ ಆಗ್ರಹ

ಕೂಡಿಗೆ, ಫೆ. 29: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಕ್ರೀಡಾಂಗಣವು ಕಳೆದ ಹತ್ತು ವರ್ಷಗಳಿಂದಲೂ ಯಾವುದೇ ರೀತಿಯ ಅಭಿವೃದ್ಧಿ ಕಾಣದೆ ಹಾಳಾಗುವ ಪರಿಸ್ಥಿತಿಯಲ್ಲಿದೆ. ಮೈದಾನವು ಸಮೀಪದಲ್ಲಿರುವ ಕೂಡಿಗೆ