ಕಳವು ಪ್ರಕರಣ ಇಬ್ಬರ ಬಂಧನವೀರಾಜಪೇಟೆ ವರದಿ, ಡಿ. 10: ಕಟ್ಟಡ ಕೆಲಸಗಳಿಗೆ ಬಳಸುವ ಸೆಂಟ್ರಿಂಗ್ ಕಬ್ಬಿಣದ ಹಲಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನಗರ ಮತ್ತು ಗ್ರಾಮಾಂತರ ಠಾಣೆ ಪೆÇಲೀಸರು ಇಬ್ಬರನ್ನು
ಜನರೇಟರ್ ಕಳವು: ಆರೋಪಿ ಸೆರೆÀಮಡಿಕೇರಿ, ಡಿ. 10: ಸಂಪಾಜೆ ಗ್ರಾಮ ಪಂಚಾಯಿತಿಗೆ ಸೇರಿದ 20 ಸಾವಿರ ಮೌಲ್ಯದ ಜನರೇಟರ್‍ನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಯನ್ನು
ಹೊಸ 13 ಪ್ರಕರಣಗಳು 73 ಸಕ್ರಿಯಮಡಿಕೇರಿ, ಡಿ. 10: ಜಿಲ್ಲೆಯಲ್ಲಿ ತಾ. 10 ರಂದು ಹೊಸದಾಗಿ 13 ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ 96,394 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,
ಕೊಡಗಿನ ಗಡಿಯಾಚೆ ರೈತ ವಿರೋಧಿ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕದಿರಲು ಆಗ್ರಹ ಬೆಂಗಳೂರು, ಡಿ. 10: ರೈತರ ಜನ ವಿರೋಧಿ ಕಾಯ್ದೆಗೆ ರಾಜ್ಯ ಪಾಲರು ಸಹಿ ಹಾಕಬಾರದೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ
ಬೊಮ್ಮಾಡುವಿನಲ್ಲಿ ಗಿರಿಜನೋತ್ಸವಮಡಿಕೇರಿ, ಡಿ. 10: ಗಿರಿಜನರು ಬದುಕಿನೊಂದಿಗೆ ಕಲೆಯನ್ನು ಕರಗತ ಮಾಡಿಕೊಂಡು ಪ್ರಕೃತಿಯನ್ನು ಪ್ರೀತಿಸಬೇಕೆಂದು ಗಿರಿಜನ ಮುಖಂಡ ಜೆ.ಬಿ. ರಮೇಶ ಕರೆ ನೀಡಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ