ವಿದ್ಯುತ್ ಸ್ಪರ್ಶ : ತಾಯಿ ಮಗಳ ದಾರುಣ ಸಾವು

ಗೋಣಿಕೊಪ್ಪಲು, ಮಾ.5: ಕಾಫಿ ತೋಟವೊಂದರಲ್ಲಿ ಕರಿಮೆಣಸು ಕುಯ್ಯುವ ಸಂದರ್ಭ ಸಮೀಪದಲ್ಲಿದ್ದ ವಿದ್ಯುತ್ ತಂತಿಗೆ ಅಲ್ಯೂಮಿನಿಯಮ್ ಏಣಿ ತಗುಲಿದ ಪರಿಣಾಮ ಸ್ಥಳದಲ್ಲೆ ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ದ.ಕೊಡಗಿನ