ಎಲ್ಲರ ಚಿತ್ತ ಇದೀಗ ಗ್ರಾಮೀಣ ಭಾಗದತ್ತ ಕೇಂದ್ರೀಕೃತಮಡಿಕೇರಿ, ಡಿ. 13: ಸ್ಥಳೀಯ ಸರಕಾರ ಎಂದೇ ಪ್ರತಿಬಿಂಬಿತವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಕೊಡಗು ಜಿಲ್ಲೆಯಾದ್ಯಂತ ಚುನಾವಣಾ ಕದನದ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಕೊಡಗು
ಹಿರಿಯ ಸಾಹಿತಿ ಹೆಸರಲ್ಲಿ ದತ್ತಿ ನಿಧಿ : ಅಕಾಡೆಮಿ ಕಾರ್ಯಕ್ರಮದಲ್ಲಿ ಇಂಗಿತಗೋಣಿಕೊಪ್ಪಲು.ಡಿ.13: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಬೆಸಗೂರುವಿನ ಬಾಚಮಾಡ ಐನ್ ಮನೆಯಲ್ಲಿ ಹಿರಿಯ ಸಾಹಿತಿ, ‘ಬಾಚಮಾಡ ಡಿ. ಗಣಪತಿ ಅವರ ನೂರಾಂಡ್ ನಮ್ಮೆ' ಅರ್ಥ ಪೂರ್ಣವಾಗಿ
ಸಂಧಾನ ವಿಫಲ ಮುಂದುವರಿದ ಸಾರಿಗೆ ನೌಕರರ ಮುಷ್ಕರಬೆಂಗಳೂರು, ಡಿ. 13: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ವ್ಯಾಪಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕರು ಹಾಗೂ ನಿರ್ವಾಹಕರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ
ಪುಟ್ಟ ಪೋರನ ಸಾಧನೆಗೆ ಇಂಡಿಯನ್ ಬುಕ್ ಆಫ್ ರೆಕಾಡ್ರ್ಸ್ ಸ್ಥಾನಮಡಿಕೇರಿ, ಡಿ. 13: ಪುಟ್ಟ ಬಾಲಕನೋರ್ವ ತನ್ನ ಎಳೆಯ ವಯಸ್ಸಿನಲ್ಲೇ ತೋರುತ್ತಿರುವ ಅಪ್ರತಿಮ ಪ್ರತಿಭೆಗೆ ಈತನಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡಿನಲ್ಲಿ ಸ್ಥಾನ ಲಭಿಸಿದೆ. ಈತ ಬಾಳೆಲೆಯ
ಕೊಡಗಿನ ಗಡಿಯಾಚೆಡಾ. ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ ಉಡುಪಿ, ಡಿ. 13: ನಾಡಿನ ಪ್ರಮುಖ ಹಿರಿಯ ವಿದ್ವಾಂಸ, ವಾಗ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ. ಬನ್ನಂಜೆ ಗೋವಿಂದಾಚಾರ್ಯ ಭಾನುವಾರ ನಿಧನರಾದರು. ವಯೋಸಹಜ