ಕೂಡಿಗೆ, ಫೆ. ೮: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಶೇಷ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ೩೦ ಮಂದಿಗೆ ೧೦ ದಿನಗಳ ಕಾಲ ಗುರುತುಗಾರ ತರಬೇತಿ ಶಿಬಿರವು ಕೂಡಿಗೆ ಕ್ರೀಡಾ ಶಾಲಾ ಆವರಣದಲ್ಲಿ ಆರಂಭ ಗೊಂಡಿದೆ.

ಉದ್ಘಾಟನೆಯನ್ನು ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ನೆರವೇರಿಸಿ ಮಾತನಾಡಿ, ಕ್ರೀಡಾ ಇಲಾಖೆಯ ಕೂಡಿಗೆ, ಫೆ. ೮: ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಶೇಷ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ೩೦ ಮಂದಿಗೆ ೧೦ ದಿನಗಳ ಕಾಲ ಗುರುತುಗಾರ ತರಬೇತಿ ಶಿಬಿರವು ಕೂಡಿಗೆ ಕ್ರೀಡಾ ಶಾಲಾ ಆವರಣದಲ್ಲಿ ಆರಂಭ ಗೊಂಡಿದೆ.

ಉದ್ಘಾಟನೆಯನ್ನು ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕುಂತಿ ಬೋಪಯ್ಯ ನೆರವೇರಿಸಿ ಮಾತನಾಡಿ, ಕ್ರೀಡಾ ಇಲಾಖೆಯ ಖೋ-ಖೋ, ಕಬಡ್ಡಿ, ವಾಲಿಬಾಲ್ ಮೈದಾನ ಸಿದ್ಧತೆ ಬಗ್ಗೆ ತರಬೇತಿ ಯನ್ನು ನೀಡಲಾಗುತ್ತದೆ. ತರಬೇತಿಯನ್ನು ಹಾಸನ ಜಿಲ್ಲೆಯ ರಮೀಶ್, ಬಿಂದು, ಹಾವೇರಿ ರಾಮಲಿಂಗ ಕಬಡ್ಡಿಗೆ ತುಮಕೂರಿನ ಮೊಹಮ್ಮದ್ ಇಸ್ಮಾಯಿಲ್ ಮಂಡ್ಯದ ಬಾಬು ಗುರುರಾಜ್ ವಾಲಿಬಾಲ್ ವಿಷಯಕ್ಕೆ ಮಂಡ್ಯದ ಸೋಮ ಶೇಖರ್ ಇವರುಗಳು ನೀಡುತ್ತಿದ್ದಾರೆ. ಶಿಬಿರಾಧಿಕಾರಿಯಾಗಿ ಬಿ.ಟಿ. ದೇವ ಕುಮಾರ್, ಅಂತೋಣಿ ಡಿಸೋಜ ಕಾರ್ಯ ನಿರ್ವಹಿಸುತ್ತಿದ್ದಾರೆ.