ನಿಸರ್ಗ ಜೇಸಿಸ್ ಘಟಕಾಡಳಿತ ಮಂಡಳಿಗೆ ಪುನರಾಯ್ಕೆ

ಪೆÇನ್ನಂಪೇಟೆ, ಡಿ. 17: ಭಾರತೀಯ ಜೇಸಿಸ್‍ನ ವಲಯ 14ರಲ್ಲಿರುವ ಜೆ.ಸಿ.ಐ. ಪೆÇನ್ನಂಪೇಟೆ ನಿಸರ್ಗ (ನಿಸರ್ಗ ಜೇಸಿಸ್) ಘಟಕದ ಅಧ್ಯಕ್ಷರಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ಎಂ.ಎನ್. ವನಿತ್ ಕುಮಾರ್ ಅವಿರೋಧವಾಗಿ

ನೆನೆಗುದಿಗೆ ಬಿದ್ದಿದ್ದ ಕಕ್ಕೆ ಹೊಳೆ ನಾಲೆ ದುರಸ್ತಿ ಕಾರ್ಯ ಆರಂಭ

ಕೂಡಿಗೆ, ಡಿ. 17: ಎಲಕನೂರು-ಹೊಸಹಳ್ಳಿ ಸಮೀಪದ ಅರಣ್ಯದಂಚಿನಲ್ಲಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಕಕ್ಕೆ ಹೊಳೆ ಇಂದಿನವರೆಗೂ ಈ ಭಾಗದ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರನ್ನು ಒದಗಿಸುತ್ತಾ ಬಂದಿದೆ.

ಶನಿವಾರಸಂತೆಯಲ್ಲಿ ಕಾರ್ತಿಕ ಪೂಜೆ

ಶನಿವಾರಸಂತೆ, ಡಿ. 17: ಶನಿವಾರಸಂತೆ ಸಮೀಪದ ತೋಯಳ್ಳಿ ಗ್ರಾಮದ ಶ್ರೀ ದೇವಿರಮ್ಮ ದೇವಸ್ಥಾನದಲ್ಲಿ ಸಮಿತಿ ವತಿಯಿಂದ ಕಾರ್ತಿಕ ಸೋಮವಾರ ರಾತ್ರಿ ಲಕ್ಷದೀಪೋತ್ಸವ ಪ್ರಯುಕ್ತ ದೇವಿಗೆ ವಿಶೇಷ ಅಲಂಕಾರ