ಜನವರಿಯಲ್ಲಿ ಕತ್ತಲೆಕಾಡು ಚಾಂಪಿಯನ್ಸ್ ಲೀಗ್ಮಡಿಕೇರಿ, ಡಿ. 22: ಕತ್ತಲೆಕಾಡು ಚಾಂಪಿಯನ್ಸ್ ಲೀಗ್ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿಯನ್ನು ಜನವರಿ 8 ರಿಂದ 10 ರವರೆಗೆ ಆಯೋಜಿಸಲಾಗಿದೆ ಎಂದು ಕೆಸಿಎಲ್ ಪಂದ್ಯಾವಳಿ ಸಮಿತಿ
ಕಾಡಾನೆಗಳ ದಾಂಧಲೆಸಿದ್ದಾಪುರ, ಡಿ. 22: ಕಳೆದ ಕೆಲವು ದಿನಗಳ ಹಿಂದೆ ಕಾಡಿಗೆ ಅಟ್ಟಲ್ಪಟ್ಟಿದ್ದ ಕಾಡಾನೆಗಳು ಇದೀಗ ಮತ್ತೆ ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ.
ಕಲೆಗಾರ ಅನಿಶ್ನ ಕೈಯಲ್ಲಿ ಮೂಡಿದ ನಾಗನ ಪ್ರತಿಮೆಚೆಟ್ಟಳ್ಳಿ, ಡಿ. 22: ಚೆಟ್ಟಳ್ಳಿಯ ಕೆತ್ತನೆಯ ಕಲೆಗಾರ ಅನಿಶ್ ಕಲ್ಲು ಕೆತ್ತನೆಯ ಮೂಲಕ ನಾಗನ ಪ್ರತಿಮೆಗೆ ಜೀವ ತುಂಬಿದ್ದಾರೆ. ಹಲವು ವರ್ಷಗಳಿಂದ ಮರದ ಹಾಗೂ ಕಲ್ಲಿನ ಪ್ರತಿಮೆಯನ್ನು
ವಿವೇಕಾನಂದರ ಚಿಂತನೆ ಅರ್ಥೈಸಿದರೆ ಸಾಧನೆ ಸುಲಭಮಡಿಕೇರಿ, ಡಿ. 22: ಕೂರ್ಗ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮುಖ್ಯ ಗ್ರಂಥಾಲಯದಲ್ಲಿ Iಕಿಂಅ ವತಿಯಿಂದ ಏರ್ಪಡಿಸಲಾದ ಯುಜನತೆಯ ಚಾರಿತ್ರ್ಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸ್ಥಾಪಿಸಲಾದ “ವಿವೇಕ
ಇಂಗು ಗುಂಡಿಗೆ ಮುಚ್ಚಳಕೂಡಿಗೆ, ಡಿ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ ಸರ್ಕಲ್ ಸಮೀಪದ ಇಂಗು ಗುಂಡಿಗೆ ಹಸು ಬಿದ್ದ ಪರಿಣಾಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ