ಕಸದ ಸಮಸ್ಯೆಗೆ ಕೊನೆಗೂ ಸಿಕ್ಕಿತು ಮುಕ್ತಿಮಡಿಕೇರಿ, ಜ.೧; ಮಡಿಕೇರಿ ನಗರಕ್ಕೆ ಕಗ್ಗಂಟಾಗಿದ್ದ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಂತಾಗಿದೆ. ಕಸ ವಿಲೇವಾರಿ ಮಾಡಲು ಜಿಲ್ಲಾಡಳಿತ ಹತ್ತು ಎಕರೆ ಪರ್ಯಾಯ ಜಾಗ ಮಂಜೂರು ಮಾಡಿದ್ದು,
ಅನೂಪ್ ಮಾದಪ್ಪಗೆ ಮುಖ್ಯಮಂತ್ರಿ ಪದಕಮಡಿಕೇರಿ, ಜ. ೧: ಪೊಲೀಸ್ ಇಲಾಖೆಯಲ್ಲಿನ ಉತ್ತಮ ಸೇವೆಗಾಗಿ ಕೊಡಗಿನ ಪೊಲೀಸ್ ಅಧಿಕಾರಿಗೆ ೨೦೧೯ನೇ ಸಾಲಿನ ಮುಖ್ಯಮಂತ್ರಿ ಪದಕ ಲಭ್ಯವಾಗಿದೆ. ಮಡಿಕೇರಿ ನಗರ ವೃತ್ತ ನಿರೀಕ್ಷಕರಾಗಿರುವ ಜಿಲ್ಲೆಯವರೇ
ಹೊಸ ೧೭ ಪ್ರಕರಣಗಳು ೨ ಸಾವುಮಡಿಕೇರಿ, ಜ. ೧: ಜಿಲ್ಲೆಯಲ್ಲಿ ಕೋವಿಡ್ ಸಂಬAಧ ೨ ಮಂದಿ ಮೃತಪಟ್ಟಿದ್ದು ಮೃತರ ಸಂಖ್ಯೆ ೮೦ ಕ್ಕೇರಿದೆ. ಗೋಣಿಕೊಪ್ಪದ ವೆಂಕಟಪ್ಪ ಲೇಔಟ್‌ನ ೮೯ ವರ್ಷದ ಪುರುಷ ಹಾಗೂ
ಐಜಿಪಿ ಪವಾರ್ ಪ್ರವೀಣ್ ಅಧಿಕಾರ ಸ್ವೀಕಾರಮೈಸೂರು, ಜ.೧: ಡಿಐಜಿ ಸ್ಥಾನದಿಂದ ಐಜಿಪಿ ಸ್ಥಾನಕ್ಕೆ ಬಡ್ತಿ ಹೊಂದಿರುವ ಪವಾರ್ ಪ್ರವೀಣ್ ಮಧುಕರ್ ಅವರು ದಕ್ಷಿಣ ವಲಯದ ಐಜಿಪಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.ನಿರ್ಗಮಿತ ಐಜಿಪಿ ವಿಫುಲ್
ಕೊಡಗಿನ ಗಡಿಯಾಚೆ೧೩ ದೇಶಗಳ ನಾಯಕರ ಪೈಕಿ ಅಗ್ರಸ್ಥಾನ ಪಡೆದ ಮೋದಿ ನವದೆಹಲಿ, ಜ. ೧: ಮಾರಕ ಕೊರೊನಾ ವೈರಸ್ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ ಬಗ್ಗೆ ೧೩ ದೇಶಗಳಲ್ಲಿ ಅಮೇರಿಕಾದ 'ಮಾರ್ನಿಂಗ್