ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬಹುಮಾನನಾಪೋಕ್ಲು, ನ. 15: ಇಲ್ಲಿಗೆ ಸಮೀಪದ ನೆಲಜಿ ಅಂಬಲ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸ ಲಾಗಿದ್ದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ
ನೂತನ ಸದಸ್ಯರಿಗೆ ಅಭಿನಂದನಾ ಸಮಾರಂಭಸುಂಟಿಕೊಪ್ಪ,ನ.15: ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ವಾಹನಗಳು ಅಪಘಾತ ಹಾಗೂ ದುರಸ್ತಿಗೊಳಗಾದಾಗ ವರ್ಕ್‍ಶಾಪ್ ವೃತ್ತಿ ನಿರ್ವಹಿಸುವ ನಾವುಗಳು ತುರ್ತಾಗಿ ಆಗಿ ಸ್ಪಂದಿಸುವ ಕೆಲಸವನ್ನು ಮಾಡಬೇಕೆಂದು ವರ್ಕ್‍ಶಾಪ್
ರಸ್ತೆ ಕಾಮಗಾರಿ ಉದ್ಘಾಟನೆ ಶಂಕುಸ್ಥಾಪನೆಚೆಂಬು, ನ. 15: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ರೂ 1 ಕೋಟಿ ವೆಚ್ಚದ ಚೆಟ್ಟಿಮಾನಿ-ದಬ್ಬಡ್ಕ-ಕಲ್ಲುಗುಂಡಿ ರಸ್ತೆಯನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ನಂತರ ಇದೇ
ವೀರಾಜಪೇಟೆಯಲ್ಲಿ ಸಹಕಾರ ಸಪ್ತಾಹವೀರಾಜಪೇಟೆ, ನ. 15: ಸಹಕಾರಿ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಲ್ಲಿ ಮುನ್ನಡೆಯಲು ಕೊಡಗಿನ ಸಹಕಾರಿಗಳ ಸಹಕಾರ ಅಗತ್ಯ ಎಂದು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಆಡಳಿತ ಮಂಡಳಿ ಅಧ್ಯಕ್ಷ
ವಾಹನ ಡಿಕ್ಕಿ ಬೈಕ್ ಸವಾರ ಸಾವುವೀರಾಜಪೇಟೆ, ನ.15: ಇಂದು ಸಂಜೆ 6-30 ರ ಸಮಯದಲ್ಲಿ ಪಂಜರ್‍ಪೇಟೆ ಬಳಿಯ ನಿಸರ್ಗ ಬಡಾವಣೆ ಬಳಿ ಬೈಕ್‍ವೊಂದಕ್ಕೆ ಚತುಷ್ಚಕ್ರ ವಾಹನವೊಂದು ಡಿಕ್ಕಿಯಾಗಿ ಪರಾರಿಯಾಗಿದ್ದು, ಬೈಕ್ ಸವಾರ ಎ.ಎಸ್.ತಿಮ್ಮಯ್ಯ