ಟಿಬೇಟಿಯನ್ ಧರ್ಮಗುರುಗಳಿಂದ ದೇಣಿಗೆಕುಶಾಲನಗರ : ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನಕ್ಕೆ ಕುಶಾಲನಗರ ಸಮೀಪದ ಬೈಲುಕೊಪ್ಪ ಟಿಬೇಟಿಯನ್ ನಿರಾಶ್ರಿತರ ಶಿಬಿರದ ಕುಶಾಲನಗರ : ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ
ಅಭಿಯಾನಕ್ಕೆ ಚಾಲನೆಸುಂಟಿಕೊಪ್ಪ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ತೀರ್ಥಕ್ಷೇತ್ರ ನಿಧಿ ಅಭಿಯಾನಕ್ಕೆ ಸುಂಟಿಕೊಪ್ಪ ಶ್ರೀರಾಮ ಮಂದಿರದಲ್ಲಿ ಚಾಲನೆ ನೀಡಲಾಯಿತು. ಪಟ್ಟಣದ ಕೋದಂಡ ರಾಮಚಂದ್ರ ದೇವಾಲಯದಲ್ಲಿ ವಿಶೇಷ
ಹುಟ್ಟು ಹಬ್ಬದಂದು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಬಾಲಸೋಮವಾರಪೇಟೆ : ಪೋಷಕರು ನೀಡಿದ ಚಿಲ್ಲರೆ ಹಣವನ್ನು ಎರಡನೇ ತರಗತಿಯಿಂದಲೂ ಕೂಡಿಟ್ಟಿದ್ದ ಬಾಲಕನೋರ್ವ, ತನ್ನ ಹುಟ್ಟುಹಬ್ಬದಂದು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಗಮನ ಸೆಳೆದಿದ್ದಾನೆ. ಸಮೀಪದ ಐಗೂರು ಗ್ರಾ.ಪಂ.
ಅಕಾಲಿಕ ಮಳೆ ಕುಯ್ಲು ಸ್ಥಗಿತನಾಪೋಕ್ಲು, ಜ. ೧೬: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕಾಫಿಯ ಹೂಗಳು ಅರಳಿದ್ದು ಬೆಳೆಗಾರರು ಕಾಫಿ ಕುಯ್ಲು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಕಾರ್ಮಿಕರಿಗೆ
ಹೊಸ ೭ ಪ್ರಕರಣಗಳು ೭೭ ಸಕ್ರಿಯಮಡಿಕೇರಿ, ಜ. ೧೬: ಜಿಲ್ಲೆಯಲ್ಲಿ ತಾ. ೧೬ ರಂದು ಹೊಸದಾಗಿ ೭ ಕೊರೊನಾ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೧,೩೪,೭೧೭ ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು,