ಜಿಲ್ಲೆಯ ವಿವಿಧೆಡೆ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಸಿದ್ದಾಪುರ, ಜ. ೧೬: ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ದ ಅಂಗವಾಗಿ ಸಿದ್ದಾಪುರದ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಗೆ ನಿಧಿ ಸಂಗ್ರಹದ ಕೂಪನ್ ಮತ್ತು
ಸರ್ಕಾರದ ವಿರುದ್ಧ ರಂಜನ್ ಆಕ್ರೋಶಮಡಿಕೇರಿ, ಜ. ೧೬ : ನಿಷ್ಟಾವಂತರಿಗೆ ಪಕ್ಷದಲ್ಲಿ ಮನ್ನಣೆ ಇಲ್ಲ, ಬಕೆಟ್ ಹಿಡಿಯುವವರಿಗೆ ಮಂತ್ರಿಗಿರಿ ದೊರೆಯುತ್ತಿದೆ ಎಂದು ಸರ್ಕಾರದ ವಿರುದ್ಧ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಗುಡುಗಿದರು. ನಗರದಲ್ಲಿ
ಬಡಾವಣೆ ದ್ವಾರದಲ್ಲಿ ಸಮಸ್ಯೆಗಳ ತೋರಣ....!?ಕಣಿವೆ, ಜ. ೧೬: ಹಲವು ಬಾರಿ ಮನವಿ ಮಾಡಿ ತಮ್ಮ ಬಡಾವಣೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಒತ್ತಾಯಿಸಿದ ನಿವಾಸಿಗಳು ರಾಜ ಕಾರಣಿಗಳ ಪೊಳ್ಳು ಆಶ್ವಾಸನೆಗಳಿಗೆ, ಜನಪ್ರತಿನಿಧಿಗಳ ಸುಳ್ಳು
ಲೈನ್ಮನೆ ನಿವಾಸಿಗಳಿಗೆ ಮಾಹಿತಿಮಡಿಕೇರಿ, ಜ. ೧೬ : ನಗರದ ಸರ್ಕಾರಿ ಆಸ್ಪತ್ರೆಯ ಸುಸಜ್ಜಿತ ಕಟ್ಟಡ ಕಾಮಗಾರಿಯನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮತ್ತು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪರಿಶೀಲಿಸಿದರು. ಶೀಘ್ರ
ಲೈನ್ಮನೆ ನಿವಾಸಿಗಳಿಗೆ ಮಾಹಿತಿಮಡಿಕೇರಿ, ಜ. ೧೬: ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಾಫಿ ಬೆಳೆಗಾರರ ತೋಟಗಳ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡ ಜನಾಂಗದ ಲೈನ್‌ಮನೆ ಸರ್ವೆ ಕಾರ್ಯವನ್ನು ಗ್ರಾಮ ಪಂಚಾಯಿತಿ ಹಂತದಲ್ಲಿ