ಚಾಲಕ ನೇಣಿಗೆ ಶರಣುಮಡಿಕೇರಿ, ಫೆ. ೫ : ಕೌಟುಂಬಿಕ ಸಮಸ್ಯೆಯಿಂದ ಮನನೊಂದು ಟ್ಯಾಕ್ಸಿ ಚಾಲಕ ನೇಣಿಗೆ ಶರಣಾಗಿರುವ ಘಟನೆ ನಗರದ ಟಿ. ಜಾನ್ ಬಡಾವಣೆಯಲ್ಲಿ ನಡೆದಿದೆ. ಮೂಲತಃ ಆಲೂರುಸಿದ್ದಾಪುರದ ಕಿರಣ್ ಕುಮಾರ್
ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವ ವಿಚಾರದ ಬಗ್ಗೆ ಚರ್ಚೆಸೋಮವಾರಪೇಟೆ, ಫೆ. ೫: ಜಿಲ್ಲೆಯಲ್ಲಿ ಖಾಸಗಿ ಕಾರು ಸೇರಿದಂತೆ ಇನ್ನಿತರ ವಾಹನಗಳಲ್ಲಿ ಬಾಡಿಗೆ ಮಾಡುತ್ತಿರುವದರಿಂದ ಹಳದಿ ಫಲಕದ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ಜಿಲ್ಲಾ
ಆಂಧ್ರದಲ್ಲಿ ಫುಟ್ಬಾಲ್ ಪಂದ್ಯಾವಳಿ: ಕೊಡಗಿನ ಆಟಗಾರರ ತಂಡ ಚಾಂಪಿಯನ್*ಗೋಣಿಕೊಪ್ಪಲು, ಫೆ. ೫: ಎಮಿಗನ್ನೂರು ಫುಟ್ಬಾಲ್ ಅಸೋಸಿಯೇಷನ್ (ವೈ.ಎಫ್.ಎ.) ಆಶ್ರಯದಲ್ಲಿ ಆಂಧ್ರ ಪ್ರದೇಶದಲ್ಲಿ ನಡೆದ ಅಖಿಲ ಭಾರತ ಮುಕ್ತ ಫುಟ್ಬಾಲ್ ಪಂದ್ಯಾವಳಿಯಲ್ಲಿ ೯ ಮಂದಿ ಕೊಡಗು ಆಟಗಾರರನ್ನು
ನಾಳೆ ಪ್ರಗತಿ ಪರಿಶೀಲನಾ ಸಭೆಮಡಿಕೇರಿ, ಫೆ. ೫: ನಗರದ ಬ್ರಾಹ್ಮಣರ ಬೀದಿಯಲ್ಲಿನ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಆವರಣದಲ್ಲಿ ತಾ.೭ ರಂದು ಶತಮಾನ ಭವನದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಬ್ರಾಹ್ಮಣ ವಿದ್ಯಾಭಿವೃದ್ಧಿ
ಹುಟ್ಟೂರಿನಲ್ಲಿ ಕಾರ್ಯಪ್ಪ ಜನ್ಮದಿನಾಚರಣೆಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ೧೨೨ನೇ ಜನ್ಮ ದಿನಾಚರಣೆಯನ್ನು ಅವರ ಹುಟ್ಟೂರು ಶನಿವಾರಸಂತೆಯ ಅವರು ಜನಿಸಿದ ಮನೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ