‘ಪಿಗ್ಮಿ’ ಸಂಗ್ರಹಗಾರರ ಮೇಲೆ ಬ್ಯಾಂಕ್ಗಳ ಒತ್ತಡಮಡಿಕೇರಿ ಡಿ.12 : ಕೊರೊನಾ ಸಂಕಷ್ಟದ ಪರಿಸ್ಥಿತಿಯಿಂದ ವಸೂಲಾಗದ ಸಾಲದ ಹೊಣೆಗಾರಿಕೆಯನ್ನು ‘ಪಿಗ್ಮಿ’ ಸಂಗ್ರಹಗಾರರ ಮೇಲೆ ಹಾಕುವ ಮೂಲಕ ಕೆಲವು ಬ್ಯಾಂಕ್‍ಗಳು ಒತ್ತಡ ನೀಡಿ ಅನುಸರಿಸುತ್ತಿವೆ ಎಂದು
ಮೂವರು ಸೊಸೆಯರ ನಡುವೆ ಪೈಪೋಟಿ*ಸಿದ್ದಾಪುರ, ಡಿ.13 : ಗ್ರಾ.ಪಂ ಚುನಾವಣೆ ಸಂಬಂಧ ಅಭ್ಯತ್ ಮಂಗಲದ ಎರಡನೇ ವಾರ್ಡ್‍ನಲ್ಲಿ ಒಂದೇ ಮನೆಯ ಮೂವರು ಸೊಸೆಯರು ಚುನಾವಣಾ ಕಣದಲ್ಲಿದ್ದಾರೆ. ಎಸ್‍ಟಿ ಮೀಸಲಾತಿಯ ವಾರ್ಡ್‍ನಲ್ಲೇ ಅರ್ಹ
ಸೋಮವಾರಪೇಟೆ ಪಿ.ಎ.ಸಿ.ಎಸ್.ಗೆ 80.65 ಲಕ್ಷ ಲಾಭಸೋಮವಾರಪೇಟೆ,ಡಿ.13: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭವಾಗಿ 100 ವರ್ಷಗಳನ್ನು ಪೂರೈಸಿದ್ದು, ಪ್ರಗತಿಪಥದತ್ತ ಸಾಗುತ್ತಿದೆ. 2019-20ನೇ ಸಾಲಿಗೆ 80.65ಲಕ್ಷ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.
ಅಂತರ ರಾಜ್ಯ ಮಾರುಕಟ್ಟೆಯಲ್ಲಿ ಬೆಲೆ ಕುಸಿತ : ಜಿಲ್ಲೆಯ ಶುಂಠಿ ಬೆಳೆಗಾರರಿಗೆ ನಷ್ಟಕೂಡಿಗೆ, ಡಿ. 13 : ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಬೆಳೆದ ಶುಂಠಿ ಬೆಳೆಗೆ ಉತ್ತಮ ಬೆಲೆ ದೊರಕಿದ್ದರಿಂದ ಈಬಾರಿ ಜೋಳ ಬೆಳೆಯುವ ಹೂಲ ಮತ್ತು ನಾಟಿ
ಪೊನ್ನಂಪೇಟೆಯಲ್ಲಿ ಕವಿಗೋಷ್ಠಿ ದತ್ತಿ ಕಾರ್ಯಕ್ರಮ ಪೆÇನ್ನಂಪೇಟೆ. ಡಿ.13: ಪೆÇನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿ, ದಿ. ಸುಲೋಚನಮ್ಮ