ಮಡಿಕೇರಿ, ಏ. ೪: ಅಮ್ಮತ್ತಿ ಕೊಡವ ಸಮಾಜದಲ್ಲಿ ಇತ್ತೀಚೆಗೆ ಸಂಭ್ರಮದ ಪೊಮ್ಮಕ್ಕಡ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದಿನದ ಅಂಗವಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆ- ಸಾಂಸ್ಕೃತಿಕ ಕಾರ್ಯಕ್ರಮಗಳು, ಛದ್ಮವೇಷ ಸ್ಪರ್ಧೆ ನಡೆದವು. ಕಾರ್ಯಕ್ರಮದ ಸಂಚಾಲಕಿ ಮಚ್ಚಾರಂಡ ಶಾಲಿ ಬೋಪಣ್ಣ ಅವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮಾತನಾಡಿದ ಅವರು, ಮಹಿಳೆಯರು ದೈಹಿಕ ಹಾಗೂ ಮಾನಸಿಕ ಸ್ವಾಸ್ಥö್ಯ ಕಾಪಾಡಿಕೊಳ್ಳಬೇಕು. ಈ ಮೂಲಕ ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಅಂರ್ರಾಷ್ಟಿçÃಯ ಬಾಸ್ಕೆಟ್ಬಾಲ್ ಆಟಗಾರ್ತಿ ಹಾಗೂ ನಿವೃತ್ತ ಪ್ರಾಂಶುಪಾಲೆ ಡಾ. ಮಂಡೇಪAಡ ಪುಷ್ಪಾ ಕುಟ್ಟಣ್ಣ ಅವರು ಮಹಿಳೆಯರ ಏಳಿಗೆಗೆ ಸಮಾಜದಲ್ಲಿ ಸಮಾನ ಅವಕಾಶವಿದೆ. ಇದಕ್ಕೆ ವಯಸ್ಸು ಅಡ್ಡಿಯಾಗಬಾರದು. ಅವಕಾಶಗಳ ಸದುಪಯೋಗಪಡಿಸಿ ಕೊಳ್ಳುವಂತೆ ಕರೆ ನೀಡಿದರು.
ಮತ್ತೋರ್ವ ಅತಿಥಿ ಪಾಲಿಬೆಟ್ಟ ಚೆಷೈರ್ಹೋಂನ ಪ್ರಮುಖರಾದ ಮಾಜಿ ಅಂರ್ರಾಷ್ಟಿçÃಯ ಬಾಸ್ಕೆಟ್ಬಾಲ್ ಆಟಗಾರ್ತಿ ಹಾಗೂ ನಿವೃತ್ತ ಪ್ರಾಂಶುಪಾಲೆ ಡಾ. ಮಂಡೇಪAಡ ಪುಷ್ಪಾ ಕುಟ್ಟಣ್ಣ ಅವರು ಮಹಿಳೆಯರ ಏಳಿಗೆಗೆ ಸಮಾಜದಲ್ಲಿ ಸಮಾನ ಅವಕಾಶವಿದೆ. ಇದಕ್ಕೆ ವಯಸ್ಸು ಅಡ್ಡಿಯಾಗಬಾರದು. ಅವಕಾಶಗಳ ಸದುಪಯೋಗಪಡಿಸಿ ಕೊಳ್ಳುವಂತೆ ಕರೆ ನೀಡಿದರು.
ಮತ್ತೋರ್ವ ಅತಿಥಿ ಪಾಲಿಬೆಟ್ಟ ಚೆಷೈರ್ಹೋಂನ ಪ್ರಮುಖರಾದ ಚೋವಂಡ ಜಮುನಾ ಸುರೇಶ್ ಪ್ರಾರ್ಥಿಸಿ, ಶಾಲಿ ಬೋಪಣ್ಣ ಸ್ವಾಗತಿಸಿದರು. ಮೇಕೇರಿರ ಜಾನ್ಸಿ ತಮ್ಮಯ್ಯ ವಂದಿಸಿದರು. ಕಾರ್ಯಕ್ರಮ ಆಯೋಜನೆಯಲ್ಲಿ ಮೊಳ್ಳೆರ ಜಾನ್ಸಿ ಅಪ್ಪಚ್ಚು, ಕುಟ್ಟಂಡ ರುಕ್ಕು ಅಯ್ಯಪ್ಪ, ಬಟ್ಟಕಾಳಂಡ ನಳಿನಿ ಮೇದಪ್ಪ, ಮಂಡೇಪAಡ ಪೂನಂ ಗಿರೀಶ್, ಪಾಲಚಂಡ ರೇಷ್ಮ ಮುತ್ತಣ್ಣ, ಕಾವಾಡಿಚಂಡ ಪವಿತ್ರ ಉತ್ತಯ್ಯ ಸಹಕರಿಸಿದರು.