ಪುಟ್ಟ ಪೋರನ ಸಾಧನೆಗೆ ಇಂಡಿಯನ್ ಬುಕ್ ಆಫ್ ರೆಕಾಡ್ರ್ಸ್ ಸ್ಥಾನಮಡಿಕೇರಿ, ಡಿ. 13: ಪುಟ್ಟ ಬಾಲಕನೋರ್ವ ತನ್ನ ಎಳೆಯ ವಯಸ್ಸಿನಲ್ಲೇ ತೋರುತ್ತಿರುವ ಅಪ್ರತಿಮ ಪ್ರತಿಭೆಗೆ ಈತನಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡಿನಲ್ಲಿ ಸ್ಥಾನ ಲಭಿಸಿದೆ. ಈತ ಬಾಳೆಲೆಯ
ಕೊಡಗಿನ ಗಡಿಯಾಚೆಡಾ. ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ ಉಡುಪಿ, ಡಿ. 13: ನಾಡಿನ ಪ್ರಮುಖ ಹಿರಿಯ ವಿದ್ವಾಂಸ, ವಾಗ್ಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಡಾ. ಬನ್ನಂಜೆ ಗೋವಿಂದಾಚಾರ್ಯ ಭಾನುವಾರ ನಿಧನರಾದರು. ವಯೋಸಹಜ
ಕಾಮಗಾರಿ ಪರಿಶೀಲನೆಮಡಿಕೇರಿ, ಡಿ. 13: ಸಂಪಿಗೆಕಟ್ಟೆ ಬಳಿ ರೂ. 40 ಲಕ್ಷ ವೆಚ್ಚದಲ್ಲಿ ಡಾಮರೀಕರಣ ಗೊಳ್ಳುತ್ತಿರುವ ರಸ್ತೆ ಕಾಮಗಾರಿಯನ್ನು ಶಾಸಕ ಅಪ್ಪಚ್ಚು ರಂಜನ್ ಪರಿಶೀಲಿಸಿದರು.
ಬಿಜೆಪಿ ಯುವ ಮೋರ್ಚಾ ಸಭೆ ಗೋಣಿಕೊಪ್ಪ ವರದಿ, ಡಿ. 13: ಬಿಜೆಪಿ ವೀರಾಜಪೇಟೆ ತಾಲೂಕು ಯುವ ಮೋರ್ಚಾದಿಂದ ಇಲ್ಲಿನ ದುರ್ಗಾ ಬೋಜಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆ ತಾಲೂಕು
ರಸ್ತೆ ಬದಿಯಲ್ಲಿ ಸುರಿದ ತ್ಯಾಜ್ಯ ರೂ. 1,000 ದಂಡ ಚೆಟ್ಟಳ್ಳಿ, ಡಿ. 13: ಮಡಿಕೇರಿಯಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆಬದಿ ಚೆಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಅಬ್ಬಿಯಾಲದಲ್ಲಿ ಕಡಗದಾಳು ಗ್ರಾಮಕ್ಕೆ ಒಳಪಟ್ಟ ವ್ಯಕ್ತಿಯೊಬ್ಬರು ಪಿಕ್‍ಅಪ್ ವಾಹನದಲ್ಲಿ ತಮ್ಮ ಮನೆಯ