ಶೂಟಿಂಗ್ ಸ್ಪರ್ಧೆ: ವಿನು ವಿಶ್ವನಾಥ್ ಗೌತಮ್ ಪ್ರಥಮ

ಪೆÇನ್ನಂಪೇಟೆ, ಡಿ. 16: ಕಂಡಂಗಾಲದ ಪ್ರಗತಿ ಸ್ವಸಹಾಯ ಸಂಘದ ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಬಿಟ್ಟಂಗಾಲ ಸಮೀಪದ ಕುಟ್ಟಂದಿಯ ಕೆ.ಬಿ. ಪ್ರೌಢಶಾಲಾ ಮೈದಾನದಲ್ಲಿ ನಡೆದ ತೆಂಗಿನಕಾಯಿಗೆ ಗುಂಡು

ಈ ಸೂರಿಗೆ ‘ಚಪ್ಪರದಾವರೆ ಬಳ್ಳಿ’ ಆಸರೆ... ಈ ಸೂರಿಗೆ ‘ಚಪ್ಪರದಾವರೆ ಬಳ್ಳಿ’ ಆಸರೆ...

ಕಣಿವೆ, ಡಿ. 16: ಅಯ್ಯೋ ಏನಿದು ಕಾಡು ಗಿಡ ಬೆಳೆದು ನಿಂತ ಪೆÇದೆ ಎನ್ನಬೇಡಿ. ವಯೋವೃದ್ಧ ವ್ಯಕ್ತಿಯೊಬ್ಬರಿಗೆ ಆಶ್ರಯ ನೀಡಿರುವ ಸೂರು ಇದು. ಈ ಸೂರಿನ ಮೇಲೆ ಆ

ಚೇರಂಬಾಣೆಯಲ್ಲಿ ಚಿಗುರು ಕಾರ್ಯಕ್ರಮ

ಮಡಿಕೇರಿ, ಡಿ. 16: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇತ್ತೀಚೆಗೆ ಚಿಗುರು ಸಾಂಸ್ಕøತಿಕ ಕಾರ್ಯಕ್ರಮವು ಚೇರಂಬಾಣೆ ಅರುಣ ವಿದ್ಯಾಸಂಸ್ಥೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ