ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ವೀರಾಜಪೇಟೆ, ಆ. ೩೦: ಕೂರ್ಗ್ ಮಾರ್ಕ್ಸ್ಮೆನ್ ವೀರಾಜಪೇಟೆ ಇವರ ವತಿಯಿಂದ ಪ್ರತಿವರ್ಷದಂತೆ ನಡೆಯುವ ಕೈಲ್‌ಪೊಳ್ದ್ ಹಬ್ಬದ ಪ್ರಯುಕ್ತ ೧೨ನೇ ವರ್ಷದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಸೆಪ್ಟೆಂಬರ್
ಇAದು ಸಹಪಠ್ಯ ಚಟುವಟಿಕೆ ಉದ್ಘಾಟನೆ ಸೋಮವಾರಪೇಟೆ, ಆ. ೩೦: ಇಲ್ಲಿನ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೨೦೨೬-೨೭ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ತಾ. ೩೧ ರಂದು (ಇಂದು) ನಡೆಯಲಿದೆ.ಕಾಲೇಜಿನ
ಕುಶಾಲನಗರದ ಪೂರ್ಣಶ್ರೀ ಫರ್ನಿಚರ್ಸ್ ಉದ್ಘಾಟನೆ ಕುಶಾಲನಗರ, ಆ. ೩೦: ಪೀಠೋಪಕರಣಗಳ ತಯಾರಿ ಮತ್ತು ಮಾರಾಟ ಕ್ಷೇತ್ರದಲ್ಲಿ ಮೂರು ದಶಕದಿಂದ ಕಾರ್ಯನಿರ್ವಹಿಸುತ್ತಿರುವ ಪೂರ್ಣಶ್ರೀ ಫರ್ನಿಚರ್ಸ್ನ ಅತ್ಯಾಧುನಿಕ ಪೀಠೋಪ ಕರಣಗಳುಳ್ಳ ಮಳಿಗೆ ಗೋದ್ರೇಜ್ ಮತ್ತು ಪೂರ್ಣಶ್ರೀಯವರ
ಕೊಡಗಿನಲ್ಲಿ ಕಳೆದ ೯ ವರ್ಷಗಳಲ್ಲಿ ಪ್ರಾಣಿಗಳ ದಾಳಿಯಿಂದ ಪ್ರಾಣ ಕಳಕೊಂಡವರು ೬೯ ಮಂದಿ ಕಾಡಿನಿAದ ನಾಡಿನತ್ತ ಕಾಡಾನೆಗಳು ಬರುವುದನ್ನು ತಡೆಯಲು ರಾಜ್ಯದಲ್ಲಿ ೧೫೨೯ ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಿಸಲಾಗಿದೆ. ೨೨೪೪.೫ ಕಿ.ಮೀ. ಆನೆ ತಡೆ ಕಂದಕವನ್ನು ತೋಡಲಾಗಿದೆ. ೪೩೫.೯ ಕಿ.ಮೀ. ದೂರದಲ್ಲಿ
ಪ್ರತಿಷ್ಠಿತ ಫೋರ್ಬ್ಸ್ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ದೀಪಾಭಾಸ್ತಿ ಮಡಿಕೇರಿ, ಆ. ೨೯: ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತೀಯರ ಮೇಲೆ ಗಣನೀಯ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರನ್ನು ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆ ಪ್ರಕಟಿಸಿದ್ದು, ಈ ಪೈಕಿ