ರಾಷ್ಟಿçÃಯ ಮತದಾರರ ದಿನಾಚರಣೆವೀರಾಜಪೇಟೆ, ಜ. ೨೭: ಅರ್ಹ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ವೀರಾಜಪೇಟೆಯ ಜಿಲ್ಲಾ ಎರಡನೇ ಮತ್ತು ಅಪರ ಸೆಷನ್ಸ್
ಕಾಫಿ ಬೆಳೆಗಾರರಿಗೆ ಸೂಕ್ತ ನೆರವಿಗೆ ಒತ್ತಾಯಶ್ರೀಮಂಗಲ, ಜ. ೨೭ : ಪರಿಸರ ಸ್ನೇಹಿಯಾದ, ಪರಿಸರಕ್ಕೆ ಅಪಾರ ಕೊಡುಗೆ ನೀಡಿರುವ ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿ ಪಶ್ಚಿಮ ಘಟ್ಟದ ಸಂರಕ್ಷಣೆ ಮಾಡುತ್ತಿರುವ ಕಾಫಿ ಉದ್ಯಮ
ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸವಾಗುತ್ತಿಲ್ಲಪೊನ್ನಂಪೇಟೆ, ಜ.೨೭: ಸರಕಾರಿ ದಾಖಲೆಗಳಿಗಾಗಿ ಸಾರ್ವಜನಿಕರು ಹೆಚ್ಚು ಅವಲಂಬಿಸಿರುವ ಕಂದಾಯ ಇಲಾಖೆಯಲ್ಲಿ ಜನರ ಬೇಡಿಕೆ ಸರಿಯಾಗಿ ಈಡೇರುತ್ತಿಲ್ಲ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಪಂಚಾಯಿತಿ ಹಿರಿಯ ಸದಸ್ಯ
ತಾ. ೩೦ ರಂದು ಹುತಾತ್ಮರ ದಿನಾಚರಣೆಮಡಿಕೇರಿ, ಜ. ೨೭ : ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನ ಪ್ರಯುಕ್ತ ಪೂಜ್ಯ ರಾಷ್ಟçಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ತಾ. ೩೦
ಕೆ.ಕೆ.ಆರ್ ಮಡಿಲಿಗೆ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಟ್ರೋಫಿನಾಪೋಕ್ಲು, ಜ. ೨೭: ಕಳೆದ ಮೂರು ದಿನಗಳಿಂದ ನಾಪೋಕ್ಲುವಿನ ಡೆಕ್ಕನ್ ಯುವಕ ಸಂಘದ ವತಿಯಿಂದ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್