9 ಹೊಸ ಪ್ರಕರಣಗಳು : 112 ಸಕ್ರಿಯಮಡಿಕೇರಿ, ಜು. 10: ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 9 ಕೋವಿಡ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಟ್ಟು 131 ಪ್ರಕರಣಗಳಲ್ಲಿ 112 ಸಕ್ರಿಯವಾಗಿದ್ದು, ಎಲ್ಲರು ಚಿಕಿತ್ಸೆ ಪಡೆಯುತ್ತಿದ್ದಾರೆ. 18
ಮೃತರಿಬ್ಬರಿಗೆ ‘ನೆಗೆಟಿವ್’ಮಡಿಕೇರಿ, ಜು. 10: ಮೂರ್ನಾಡು ಸಮೀಪದ ಹೊದ್ದೂರುವಿನ 54 ವರ್ಷದ ವ್ಯಕ್ತಿಯೊಬ್ಬರು ತಾ. 6 ರಂದು ಸಾವನ್ನಪ್ಪಿದ್ದು, ತಾ. 7 ರಂದು ಮುಂಜಾಗ್ರತಾ ಕ್ರಮದೊಂದಿಗೆ ಜಿಲ್ಲಾಡಳಿತದಿಂದ ಕೋವಿಡ್
ಕೊಡಗಿನ ಗಡಿಯಾಚೆ ಸಿಎಂ ನಿವಾಸದಲ್ಲಿ ಕೋವಿಡ್ ಬೆಂಗಳೂರು, ಜು. 10: ಗೃಹ ಕಚೇರಿ ಕೃಷ್ಣಾದಲ್ಲಿ ಕೆಲ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಇಂದಿನಿಂದ ಕೆಲ ದಿನಗಳ ಕಾಲ ಮನೆಯಿಂದಲೇ ನನ್ನ
ಜಿಲ್ಲೆಯಾದ್ಯಂತ ಹಲವು ಪ್ರದೇಶಗಳು ಸೀಲ್ಡೌನ್ಶ್ರೀಮಂಗಲ, ಜು. 10 : ಗೋಣಿಕೊಪ್ಪ ರೋಟರಿ ನೂತನ ಅಧ್ಯಕ್ಷರಾಗಿ ಮೂಕಳೇರ ಬೀಟಾ ಲಕ್ಷಣ್ ಮತ್ತು ಕಾರ್ಯದರ್ಶಿಯಾಗಿ ಕಳ್ಳಿಚಂಡ ಮುತ್ತಪ್ಪ ಅಧಿಕಾರ ಸ್ವೀಕರಿಸಿದರು. ಪೆÇನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಕಿಟ್ ವಿತರಣೆಪಾಲಿಬೆಟ್ಟ, ಜು. 10: ಸೀಲ್ ಡೌನ್ ನಡುವೆ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಬೇಕಾದ ಅಗತ್ಯ ಆಹಾರ ಧಾನ್ಯ ವಸ್ತುಗಳನ್ನು ಚೆÀನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಹಾಗೂ ದಾನಿಗಳ ಸಹಕಾರದಿಂದ 250