ಮುಂಜಾನೆ ಮಂಜಿನಲಿ ಮರಳಿ ಬಂದ ಕುಶಮಡಿಕೇರಿ/ಕುಶಾಲನಗರ, ಮಾ. ೩೦: ಸೂರ್ಯೋದಯಕ್ಕೂ ಮುನ್ನ ಇಂದು ಬೆಳಗ್ಗೆ ೫ ಗಂಟೆ ವೇಳೆಗೆ ಮುಂಜಾನೆಯ ಮಂಜಿನಲಿ ಕುಶ ಮರಳಿ ಬಂದ.. ಕಳೆದ ಒಂದು ವರ್ಷದ ಹಿಂದೆ ದುಬಾರೆ
ಕೊನೆಗೂ ಬಂತು ಮಡಿಕೇರಿಗೆ ಚುನಾವಣೆ ಮಡಿಕೇರಿ, ಮಾ. ೩೦: ಕೊಡಗು ಜಿಲ್ಲೆಯ ಏಕೈಕ ನಗರಸಭೆಯಾಗಿರುವದು ಮಡಿಕೇರಿ. ಇದು ಜಿಲ್ಲಾ ಕೇಂದ್ರವೂ ಆಗಿದೆ. ಆದರೆ ಈ ಮಡಿಕೇರಿ ನಗರಸಭೆಗೆ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಸುದೀರ್ಘ ಎರಡು
ಕೆಎಸ್ಪಿ ಆ್ಯಪ್ ಬಳಕೆಗೆ ವರಿಷ್ಠಾಧಿಕಾರಿ ಮನವಿಮಡಿಕೇರಿ, ಮಾ. ೩೦: ಅಪಘಾತ, ಹಲ್ಲೆ, ಕಳ್ಳತನ, ಸಂಚಾರಿ ಅಪರಾಧ ಸೇರಿದಂತೆ ಇತರ ಘಟನೆಗಳು ಕಂಡುಬAದಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡುವ ಬದಲು, ತಮ್ಮ
ಎಸ್ಐಟಿ ಅಧಿಕಾರಿಯಾಗಿ ಕೊಡಗಿನ ಕವಿತಾಮಡಿಕೇರಿ, ಮಾ. ೩೦: ಪ್ರಸ್ತುತ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಹಗರಣದ ಕುರಿತಾದ ತನಿಖಾ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಎ.ಸಿ.ಪಿ.ಯಾಗಿರುವ
ಶಾಲೆಯ ಗೇಟ್ ಧ್ವಂಸಗೊಳಿಸಿದ ಕಾಡಾನೆಸೋಮವಾರಪೇಟೆ, ಮಾ. ೩೦: ನಿನ್ನೆ ರಾತ್ರಿ ಜನವಸತಿ ಪ್ರದೇಶದಲ್ಲಿ ಸಂಚರಿಸಿರುವ ಕಾಡಾನೆಗಳು ಸಮೀಪದ ಗೋಣಿಮರೂರು ಸರ್ಕಾರಿ ಶಾಲೆಯ ಗೇಟ್‌ನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಮರಿಯಾನೆಯನ್ನು ಒಳಗೊಂಡAತೆ ೨ ಕಾಡಾನೆಗಳು