ಗಿಡ ನೆಡುವ ಕಾರ್ಯಕ್ರಮ

ನಾಪೋಕ್ಲು, ಜೂ. 25: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬಿ.ಸಿ.ಟ್ರಸ್ಟ್ ವೀರಾಜಪೇಟೆ, ಮಡಿಕೇರಿ ತಾಲೂಕಿನ ವತಿಯಿಂದ ಹುದಿಕೇರಿಯ ತ್ರಿವೇಣಿ ಮಹಿಳಾಭವನದಲ್ಲಿ ಪರಿಸರ ಮಾಹಿತಿ ಹಾಗೂ ಸಸಿನಾಟಿ ಕಾರ್ಯಕ್ರಮ