ಪಡಿತರ ಚೀಟಿದಾರರ ಗಮನಕ್ಕೆಮಡಿಕೇರಿ, ಏ. ೨೯: ಕೋವಿಡ್-೧೯ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ಪಡಿತರ ಆಹಾರ ಧಾನ್ಯವನ್ನು ಬಯೋಮೆಟ್ರಿಕ್ ಅಥವಾ ಪಡಿತರ ಚೀಟಿ, ಕುಟುಂಬದ ಯಾವುದೇ ಸದಸ್ಯರ ಆಧಾರ್ ಜೊತೆ
ವಿವಿಧೆಡೆ ಆಹಾರ ಕಿಟ್ ವಿತರಣೆಪೊನ್ನಂಪೇಟೆ: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ ರಮೇಶ್ ಅವರು ಸ್ವಯಂಪ್ರೇರಿತವಾಗಿ ಆಹಾರ ಕಿಟ್ ವಿತರಣೆ ಮಾಡಿದರು. ಕೊರೊನಾ ಸೋಂಕು ತಗುಲಿದ ೬ನೇ ವಾರ್ಡ್ನ ಕೃಷ್ಣ ನಗರದ ೫ ಕುಟುಂಬಗಳಿಗೆ
ವಿವಿಧೆಡೆ ಔಷಧಿ ಸಿಂಪಡಣೆಕೂಡಿಗೆ, ಏ. ೨೯: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ಬೀದಿಗಳಲ್ಲಿ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣವನ್ನು ಸಿಂಪಡಿಸಲಾಯಿತು. ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕರಲ್ಲಿ
ಮಾಜಿ ಸೈನಿಕರ ಅದಾಲತ್ ನಡೆಸುವ ಬಗ್ಗೆ ಜಿಲ್ಲಾಧಿಕಾರಿ ಭರವಸೆಮಡಿಕೇರಿ, ಏ. ೨೯: ಕೊಡಗು ಜಿಲ್ಲೆಯಲ್ಲಿನ ಮಾಜಿ ಸೈನಿಕರ ಸಮಸ್ಯೆಗಳಿಗೆ ಸಂಬAಧಿಸಿದAತೆ ಚರ್ಚಿಸಲು ಮಾಜಿ ಸೈನಿಕರ ಅದಾಲತ್ ನಡೆಸುವ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸಂಘದ
ಶಿರಸ್ತೆದಾರ್ ಕುರ್ಚಿಯಲ್ಲಿ ಇನ್ಕಮ್ ಟ್ಯಾಕ್ಸ್ ಆಫೀಸರ್ಗೋಣಿಕೊಪ್ಪಲು, ಏ. ೨೯: ಕೊರೊನಾ ಅಲೆ ತಡೆಗಟ್ಟಲು ಅಧಿಕಾರಿ ವರ್ಗದವರು ಹಗಲು-ರಾತ್ರಿ ಎನ್ನದೆ ಮನೆ ಬಿಟ್ಟು ದುಡಿಯುತ್ತಿದ್ದಾರೆ. ಇಂತಹ ಸಮಯದಲ್ಲಿ ತಮ್ಮ ಕಚೇರಿಗೆ ಆಗಮಿಸಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವುದು