ನೂತನ ಸಭಾಂಗಣ ಉದ್ಘಾಟನೆನಾಪೋಕ್ಲು, ಏ. ೨೯: ಕಕ್ಕಬ್ಬೆ ಗ್ರಾಮ ಪಂಚಾಯಿತಿಯ ಕಚೇರಿಯ ಮೇಲ್ಭಾಗದಲ್ಲಿ ನೂತನವಾಗಿ ರೂ. ೧.೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಭಾಂಗಣ ವನ್ನು ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ
ಕುಶಾಲನಗರದಲ್ಲಿ ರಕ್ತದಾನ ಶಿಬಿರಕುಶಾಲನಗರ, ಏ. ೨೯: ಸೇವಾ ಭಾರತಿ ಮತ್ತು ಕೊಡಗು ಜಿಲ್ಲಾ ರಕ್ತ ನಿಧಿ ಕೇಂದ್ರದ ಸಹಯೋಗ ದೊಂದಿಗೆ ಕುಶಾಲನಗರದಲ್ಲಿ ರಕ್ತದಾನ ಶಿಬಿರ ನಡೆಯಿತು. ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ
ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಕಚೇರಿ ಸ್ಥಳಾಂತರಗೊಳಿಸಲು ಆಗ್ರಹಕೂಡಿಗೆ, ಏ. ೨೯: ಹಾರಂಗಿ ಅಣೆಕಟ್ಟೆಗೆ ಸಂಬAಧಿಸಿದ ಪ್ರಮುಖ ಕಚೇರಿಗಳು ಕುಶಾಲನಗರದಲ್ಲಿದ್ದು ಹಾರಂಗಿಯ ಅಚ್ಚುಕಟ್ಟು ಪ್ರದೇಶದ ನೂರಾರು ರೈತರು ಹಾರಂಗಿಯ ಉಪ ವಿಭಾಗದ ಕಚೇರಿಯಲ್ಲಿ ನೀರಿನ ಮತ್ತು
ತೋಲಂಡ ಪ್ರಭಾ ಚಂಗಪ್ಪ ಸ್ವರ ನಮನ ಸ್ಪರ್ಧಾ ವಿಜೇತರುಮಡಿಕೇರಿ, ಏ. ೨೯: ಕೊಡವಾಮೆರ ಕೊಂಡಾಟ ಸಂಘಟನೆಯ ವತಿಯಿಂದ ಇತ್ತೀಚೆಗೆ ನಿಧನರಾದ ಕೊಡವ ಗಾನಕೋಗಿಲೆ ತೋಲಂಡ ಪ್ರಭಾಚಂಗಪ್ಪ ಅವರಿಗೆ ಸ್ವರ ನಮನ ಅರ್ಪಿಸಲಾಯಿತು. ಸದಸ್ಯೆ ಪೋಡಮಾಡ ಭವಾನಿ
ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಣೆಕರಿಕೆ, ಏ. ೨೯: ಕೋವಿಡ್ ೧೯ ಹಿನ್ನೆಲೆಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ಶಾಲೆಗಳು ತೆರೆಯದೆ ಇರುವುದರಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ (ಐಟಿಡಿಪಿ)ಯಿಂದ ಆಶ್ರಮ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ