ಕೊರೊನಾ ವೈರಸ್ಗೆ ಕೆಂಪುಹಾಸು ಹಾಕಿದ ಸೋಮವಾರಪೇಟೆಯ ಜನತೆ ಸಾಮಾಜಿಕ ಅಂತರ ಮಾಯ-ಸಾಮಾಗ್ರಿಗಳಿಗೆ ಮುಗಿಬಿದ್ದ ಮಂದಿ ಸೋಮವಾರಪೇಟೆ,ಮೇ.10: ಸಾಲು ಸಾಲು ಸಾವು ನೋವು, ಸಾವಿರಾರು ಮಂದಿಗೆ ಸೋಂಕು, ಎಲ್ಲಾ ಗ್ರಾ.ಪಂ.ಗಳಿಗೂ ಹಬ್ಬಿರುವ ಕೊರೊನಾದ ಬಗ್ಗೆ ಕಿಂಚಿತ್ತೂ ಭಯವಿಲ್ಲದಂತೆ ವರ್ತಿಸುತ್ತಿರುವ
ವಸ್ತುಗಳ ಖರೀದಿಗೆ 5 ದಿನ ಅವಕಾಶ ನೀಡಿ : ಜೆಡಿಎಸ್ ಒತ್ತಾಯ ಮಡಿಕೇರಿ, ಮೇ 10 : ಕೋವಿಡ್ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಕೊಡಗಿನಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವಾರದ ಎರಡು ದಿನ ಮಾತ್ರ
ಫಿತ್ರ್ ಝಕಾತ್ಗೆ ಅವಕಾಶ ನೀಡುವಂತೆ ಮನವಿ ಮಡಿಕೇರಿ, ಮೇ 10 : ಮುಸ್ಲಿಮರ ಪವಿತ್ರ ರಂಝಾನ್ ಹಬ್ಬದ ಪ್ರಮುಖ ಆಚರಣೆಯಾದ ಫಿತ್‍ರ್ ಝಕಾತ್ ವಿತರಿಸಲು ಮೇ 13 ಮತ್ತು 14 ರಂದು ಕೋವಿಡ್ ಕಫ್ರ್ಯೂ
ನಾಳೆ ವಿದ್ಯುತ್ ವ್ಯತ್ಯಯ ಮಡಿಕೇರಿ, ಮೇ 10: 66 ಕೆವಿ ಪೊನ್ನಂಪೇಟೆ-ವೀರಾಜಪೇಟೆ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ನಿರ್ವಹಿಸ ಬೇಕಾಗುವುದರಿಂದ ತಾ. 12 ರಂದು ಬೆಳಿಗ್ಗೆ 10
ಎಂಟು ಕಡೆ ಸೀಲ್ಡೌನ್ ಕೂಡಿಗೆ, ಮೇ 10: ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಕಡೆಗಳಲ್ಲಿ ಸೀಲ್‍ಡೌನ್ ಮಾಡಲಾಗಿದೆ. ಕೂಡಿಗೆ ಗ್ರಾಮ ಪಂಚಾಯಿತಿಯ ಹುದುಗೂರು, ಬ್ಯಾಡಗೊಟ್ಟ, ಹಳೆಕೂಡಿಗೆ, ಸೀಗೆಹೊಸೂರು, ಕೂಡುಮಂಗಳೂರು