ಸೋಮವಾರಪೇಟೆಯಲ್ಲಿ ಮದ್ಯಪ್ರಿಯರ ಶಿಸ್ತು

ಸೋಮವಾರಪೇಟೆ,ಮೇ 4: ಲಾಕ್‍ಡೌನ್‍ನಲ್ಲಿ ಹೆಚ್ಚಿನ ಸಡಿಲಿಕೆ ಇದ್ದ ಸೋಮವಾರದಂದು ಸೋಮವಾರಪೇಟೆ ಪಟ್ಟಣದಲ್ಲಿ ಭಾರೀ ಪ್ರಮಾಣದ ಜನಜಂಗುಳಿ, ವಾಹನಗಳ ಓಡಾಟ ಕಂಡುಬಂತು. ಒಂದೂವರೆ ತಿಂಗಳ ನಂತರ ತೆರೆಯಲ್ಪಟ್ಟ ಮದ್ಯದಂಗಡಿಗಳ