ಹೆಬ್ಬಾಲೆಯಲ್ಲೊಂದು ಹಸಿರು ಮೊಬೈಲ್ ಟವರ್...!

ಕಣಿವೆ, ಸೆ. 12: ಇಲ್ಲಿಗೆ ಸಮೀಪದ ಹೆಬ್ಬಾಲೆ ಮುಖ್ಯ ರಸ್ತೆಯಂಚಿನಲ್ಲಿ ವಿವಿಧ ಕಂಪೆನಿಗಳ ಎರಡು ಪ್ರತ್ಯೇಕ ಮೊಬೈಲ್ ನೆಟ್‍ವರ್ಕ್ ಸೆಳೆವ ಟವರ್‍ಗಳಿವೆ. ಆ ಎರಡರಲ್ಲೊಂದು ಹಸಿರು ಬಳ್ಳಿ