ಕನ್ನಡ ಚಿತ್ರರಂಗಕ್ಕೆ ಭರವಸೆಯ ನಟಿ ಬಲ್ಲಚಂಡ ಅಕ್ಷಿತಾಗೋಣಿಕೊಪ್ಪ, ಜೂ. ೨೮: ಕನ್ನಡ ಚಿತ್ರರಂಗಕ್ಕೆ ಕೊಡಗು ಮೂಲದ ಉದಯೋನ್ಮುಖ ನಟಿಯೊಬ್ಬರ ಆಗಮನ ಹೊಸ ಭರವಸೆಯನ್ನು ಮೂಡಿಸಿದೆ. ಮೂಲತಃ ಕೊಡಗಿನ ಗೋಣಿಕೊಪ್ಪ ನಿವಾಸಿಯಾಗಿರುವ ಬಲ್ಲಚಂಡ ಅಕ್ಷಿತಾ ಬೋಪಯ್ಯ ಕನ್ನಡ
ಕೋವಿಡ್ ಜಾಗೃತಿಕೊಡ್ಲಿಪೇಟೆ, ಜೂ. ೨೮: ಇಲ್ಲಿನ ಕೆ.ಸಿ.ವಿ.ಟಿ. ವ್ಯಾಲೆಂಟಿಯರ್ ಟೀಂ ಸದಸ್ಯರುಗಳು ಕೊಡ್ಲಿಪೇಟೆ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೊಡ್ಲಿ ವಾರ್ಡ್ನಲ್ಲಿ ಕೋವಿಡ್ ಸೋಂಕಿತರ ಮನೆಗಳಿಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ
ಕಂಡAಗಾಲದಲ್ಲಿ ಗಿಡ ನೆಡುವ ಕಾರ್ಯಕ್ರಮವೀರಾಜಪೇಟೆ, ಜೂ. ೨೮: ಶೌರ್ಯ ವಿಪತ್ತು ನಿರ್ವಹಣಾ ತಂಡದ ವಾರ್ಷಿಕೋತ್ಸವದ ಅಂಗವಾಗಿ ವೀರಾಜಪೇಟೆ ಸಮೀಪದ ಕಂಡAಗಾಲ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ವೀರಾಜಪೇಟೆ
ಗುಡಿಸಲುಗಳಿಗೆ ಪ್ಲಾಸ್ಟಿಕ್ ಹೊದಿಕೆ ವಿತರಣೆ*ಗೋಣಿಕೊಪ್ಪ, ಜೂ. ೨೮: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಾ ಗ್ರಾಮದ ಬಸವೇಶ್ವರ ಬಡಾವಣೆಯ ಬುಡಕಟ್ಟು ಸಮುದಾಯದವರ ಗುಡಿಸಲುಗಳಿಗೆ ಪ್ಲಾಸ್ಟಿಕ್ ಹೊದಿಕೆ ಗಳನ್ನು ಶಾಸಕರು ವಿತರಿಸಿದರು. ಮಳೆಗಾಲದಲ್ಲಿ ಗುಡಿಸಲುಗಳಿಗೆ
ವಿದ್ಯುತ್ ಲೈನ್ಗೆ ಅಡ್ಡಿಯಾದ ಮರಸರಿಪಡಿಸುವಾಗ ವ್ಯಕ್ತಿಗೆ ಗಂಭೀರ ಗಾಯ ಮಡಿಕೇರಿ, ಜೂ. ೨೮: ಇತ್ತೀಚೆಗೆ ಸುರಿದ ಭಾರೀ ಮಳೆ - ಗಾಳಿಯ ಸಂದರ್ಭದಲ್ಲಿ ವಿದ್ಯುತ್ ವ್ಯವಸ್ಥೆ ಸರಿಪಡಿಸಲು ಸೆಸ್ಕ್ ಇಲಾಖೆಗೆ ಸಹಕರಿಸಲು ಮುಂದಾಗಿದ್ದ