ಲೋರ್ಸ್ ಕಾಲೋನಿಯ ಸಮಸ್ಯೆಗಳಿಗೆ ಮುಕ್ತಿ ನೀಡುವತ್ತ ಚಿತ್ತಹರಿಸಿದ ಪಪಂಸೋಮವಾರಪೇಟೆ, ಜೂ. ೨೮: ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೧೧ನೇ ವಾರ್ಡ್ಗೆ ಒಳಪಟ್ಟ ಲೋರ‍್ಸ್ ಕಾಲೋನಿ ಇದೀಗ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಕಾಣುತ್ತಿದೆ. ಹಲವು ದಶಕಗಳ ನಂತರ ಭರಪೂರ
ಕೋವಿಡ್ ಬಾಧಿತ ವಲಯಗಳಿಗೆ ೮ ಅಂಶಗಳ ನೆರವು ನವದೆಹಲಿ, ಜೂ. ೨೮: ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಬಹುತೇಕ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಕೇಂದ್ರ ಸರ್ಕಾರ ಕೋವಿಡ್ ಬಾಧಿತ ವಲಯಗಳಿಗೆ ಪರಿಹಾರ ಘೋಷಣೆ
‘ರ್ಯಾಟ್’’ ಮೂಲಕ ಹೊಸ ೧೯ ಪ್ರಕರಣಗಳುಮಡಿಕೇರಿ, ಜೂ. ೨೮: ಜಿಲ್ಲೆಯ ‘ಆರ್‌ಟಿಪಿಸಿಆರ್’ ಲ್ಯಾಬ್ ಸ್ಯಾನಿಟೈಸೇಷನ್ ಸಂಬAಧ ತಾ. ೨೭ರಂದು ಮುಚ್ಚಿದ್ದ ಕಾರಣ ರ‍್ಯಾಟ್’ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದ ಮಾದರಿಗಳ ವರದಿ ಮಾತ್ರ
ವೃದ್ಧಾಶ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮಕೂಡಿಗೆ, ಜೂ. ೨೮: ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಶಕ್ತಿ ಕೇಂದ್ರದ ವೃದ್ಧಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮ ಹಾಗೂ ಗಿಡ
ಗ್ರಾಪಂ ಸಹಕಾರಕ್ಕೆ ಮನವಿಕೂಡಿಗೆ, ಜೂ. ೨೮: ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕುಡಿಯುವ ನೀರಿನ ಯೋಜನೆಯಾದ ಜಲ ಜೀವನ್ ಯೋಜನೆಯ ಪ್ರಗತಿಗೆ