ಜಿಲ್ಲೆಯಲ್ಲಿ ಲಸಿಕೆ ಕೊರತೆ ಗ್ರಾಮೀಣ ಭಾಗದ ಜನರ ಪರದಾಟಮಡಿಕೇರಿ, ಜೂ. ೨೮: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆಯ ಕೊರತೆಯಿಂದಾಗಿ ಹೆಚ್ಚಾಗಿ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ. ಸರಕಾರಗಳು ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ’ ಎಂದು ಘೋಷಣೆ
ಹೋಂಸ್ಟೇಯಲ್ಲಿ ಪ್ರವಾಸಿಗರಿಗೆ ಆಶ್ರಯ ಪ್ರಕರಣ ದಾಖಲುಮಡಿಕೇರಿ, ಜೂ. ೨೮: ಕೋವಿಡ್ ಬಿಗಿನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ಕಲ್ಪಿಸಿದ್ದ ಹೋಂಸ್ಟೇ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮುತ್ತಪ್ಪ ದೇವಾಲಯ ಸಮೀಪದ
ಕಿರಗಂದೂರಿನಲ್ಲಿ ಕಾಡುಹಂದಿ ಧಾಳಿಗೆ ಕೃಷಿಕ ಬಲಿ ಸೋಮವಾರಪೇಟೆ, ಜೂ. ೨೮: ಕಾಡುಹಂದಿ ಧಾಳಿಗೆ ಕೃಷಿಕನೋರ್ವ ಬಲಿಯಾಗಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ನಡೆದಿದೆ. ಕಿರಗಂದೂರಿನ ನಿವಾಸಿ ಎಸ್.ಎಲ್. ಪೂವಯ್ಯ ಎಂಬವರ ಪುತ್ರ ಎಸ್.ಪಿ. ಕುಶಾಲಪ್ಪ (ವಿನು-೪೩)
೧೦೦ ವರ್ಷ ಪೂರೈಸಿದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಮಡಿಕೇರಿ, ಜೂ. ೨೮: ಕೊಡಗಿನಲ್ಲಿ ರೈತಪರ ಬ್ಯಾಂಕ್ ಆಗಿ ಆರಂಭಗೊAಡು ಇಲ್ಲಿನ ಸಹಕಾರಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಲ್ಲಾ ಕೇಂದ್ರ ಸಹಕಾರ ಮಡಿಕೇರಿ, ಜೂ. ೨೮:
ಸಾರ್ವಜನಿಕ ರುದ್ರಭೂಮಿಗೆ ರೋಟರಿ ಸಂಸ್ಥೆಯಿAದ ೨ ಲಕ್ಷ ವೆಚ್ಚದ ಸಿಲಿಕಾನ್ ಚೇಂಬರ್ಸೋಮವಾರಪೇಟೆ, ಜೂ. ೨೮: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿರುವ ಕರ್ಕಳ್ಳಿ ರುದ್ರಭೂಮಿ ಯಲ್ಲಿ ಜಾತಿಗೊಂದ ರಂತೆ ಸ್ಮಶಾನಗಳಿದ್ದು, ಸಾರ್ವಜನಿಕ ಸ್ಮಶಾನದಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಸಾರ್ವಜನಿಕರು