ಕಾಡಾನೆಗಳನ್ನು ನಿಯಂತ್ರಿಸದಿದ್ದಲ್ಲಿ ಮುತ್ತಿಗೆ ಮಣಿಉತ್ತಪ್ಪ

*ಸಿದ್ದಾಪುರ ಜೂ. ೩೦ : ಚೆಟ್ಟಳ್ಳಿ, ಈರಳೆವಳಮುಡಿ, ಸಿದ್ದಾಪುರ, ವಾಲ್ನೂರು, ತ್ಯಾಗತ್ತೂರು ಸುತ್ತಮುತ್ತ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ತಕ್ಷಣ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು.

ಕುಯ್ಯಂಗೇರಿಯಲ್ಲಿ ಭತ್ತದ ನಾಟಿ

ನಾಪೋಕ್ಲು, ಜೂ. ೩೦: ಸಮೀಪದ ಕುಯ್ಯಂಗೇರಿ ಗ್ರಾಮದಲ್ಲಿ ಭತ್ತದ ನಾಟಿ ಕಾರ್ಯವನ್ನು ಕೈಗೊಳ್ಳಲಾಯಿತು. ರೈತರು ಉತ್ಸಾಹದಿಂದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಕುಯ್ಯಂಗೇರಿ ಗ್ರ‍್ರಾಮ ವ್ಯಾಪ್ತಿಯಲ್ಲಿ ಆರಂಭದಲ್ಲಿಯೇ ಬಿತ್ತನೆ

ಕ್ರೀಡಾ ಸಚಿವರೇ ಜಿಲ್ಲಾ ಕ್ರೀಡಾಂಗಣದ ದುಸ್ಥಿತಿ ನೋಡುವಿರೇ

ಮಡಿಕೇರಿ, ಜೂ. ೩೦: ಕೊಡಗಿಗೆ ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ. ಈ ಪುಟ್ಟ ಜಿಲ್ಲೆಯಿಂದ ಸಾಕಷ್ಟು ಮಂದಿ ಭಾರತವನ್ನು ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸಿದ್ದಾರೆ. ಪ್ರತಿಷ್ಠಿತವಾದ ಒಲಿಂಪಿಕ್ಸ್ನಲ್ಲೂ ದೇಶಕ್ಕೆ

ಕೋಟೆಕಾಡು ನವಗ್ರಾಮಕ್ಕೆ ವಿದ್ಯುತ್ ಸಮಸ್ಯೆಯಿಂದ ಮುಕ್ತಿ

ಮಡಿಕೇರಿ, ಜೂ. ೩೦ : ಸದಾ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕಂಗೆಟ್ಟಿದ್ದ ಕೆ.ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಕರ್ಣಂಗೇರಿಯ ನವಗ್ರಾಮ ಮತ್ತು ಕೋಟೆಕಾಡು ಇದೀಗ ಸಮಸ್ಯೆಯಿಂದ ಮುಕ್ತವಾಗಿದೆ. ಗ್ರಾ.ಪಂ ಸದಸ್ಯ ಜಾನ್ಸನ್