ಭಿನ್ನ ಸಾಮರ್ಥ್ಯ ಮಕ್ಕಳ ಪೋಷಕರ ಮುಂಜಾಗ್ರತಾ ಹೊಣೆಕೊರೊನಾ ೩ನೇ ಅಲೆ ಕೊರೊನಾ ೩ನೇ ಅಲೆಯಿಂದ ಮಕ್ಕಳಿಗೆ ಹೆಚ್ಚು ಸೋಂಕು ವ್ಯಾಪಿಸುತ್ತದೆ ಎಂದು ತಜ್ಞರು ತಿಳಿಸಿರುತ್ತಾರೆ. ಇದರಿಂದ ‘ಮಾನಸಿಕ ಭಿನ್ನ ಸಾಮರ್ಥ್ಯವುಳ್ಳ ಮಕ್ಕಳು’ ಎಚ್ಚರಿಕೆಯನ್ನು ವಹಿಸುವುದು ಅಗತ್ಯ. ರೋಗ
ಉರಗ ರಕ್ಷಕನಿಗೆ ನೆರವುಸಿದ್ದಾಪುರ, ಜು. ೪: ಉರಗ ರಕ್ಷಣೆ ವೇಳೆ ಹಾವು ಕಚ್ಚಿ ಚಿಕಿತ್ಸೆಗೆ ಒಳಗಾಗಿದ್ದ ಉರಗ ರಕ್ಷಕನಿಗೆ ಕೊಡಗು ಸ್ನೇಕ್ ಮಾಸ್ಟರ್ ಗ್ರೂಪ್‌ನಿಂದ ನೆರವು ನೀಡಲಾಯಿತು. ಮೂರು ತಿಂಗಳ ಹಿಂದೆ
ಡಾ ಸುಧಾಕರ್ ಶೆಟ್ಟಿಗೆ ಸನ್ಮಾನಪೊನ್ನಂಪೇಟೆ, ಜು. ೪: ಪಾಲಿಬೆಟ್ಟದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ರಾಷ್ಟಿçÃಯ ವೈದ್ಯರ ದಿನಾಚರಣೆ ಅಂಗವಾಗಿ ಪಾಲಿಬೆಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ವೈದ್ಯ ಡಾ.
ಐಗೂರು ಪ್ರೌಢಶಾಲೆಯ ನಿವೃತ್ತ ಶಿಕ್ಷಕಿಗೆ ಬೀಳ್ಕೊಡುಗೆಸೋಮವಾರಪೇಟೆ, ಜು. ೪: ಸಮೀಪದ ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗಣಿತ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಬಿ.ಪಿ. ಅನಿತಾ ಅವರನ್ನು ಬೀಳ್ಕೊಡಲಾಯಿತು. ಕಳೆದ
ಕಳಪೆ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಆಕ್ರೋಶ*ಗೋಣಿಕೊಪ್ಪ, ಜು. ೪: ಐದು ಲಕ್ಷ ಜಿ.ಪಂ. ಅನುದಾನದಲ್ಲಿ ಕಳೆದ ಎರಡು ತಿಂಗಳ ಹಿಂದೆ ನಿರ್ಮಾಣವಾದ ಇಲ್ಲಿನ ಕಾಳಪ್ಪ ಕಾಲೋನಿ ರಸ್ತೆ ಡಾಂಬರೀಕರಣ ಕಳಪೆಯಿಂದ ಕೂಡಿದೆ ಎಂದು